ಉರ್ಫಿ ಜಾವೇದ್ ಹುಬ್ಬು ಮಾಯ! ನ್ಯೂ ಜನರೇಷನ್ ಕಾರ್ಟೂನ್ ಎಂದ ನೆಟ್ಟಿಗರು.

 

ಟಿ ಉರ್ಫಿ ಜಾವೇದ್ ಅವರು ಸಿಕ್ಕಾಪಟ್ಟೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ ನಟಿ. ಅವರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸುತ್ತಾರೆ ಈ ನಟಿ.ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.ನಟಿ ಇತ್ತೀಚೆಗೆ ಹೊಸ ಫ್ಯಾಷನ್ ಅವತಾರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಲ ಡ್ರೆಸ್​ಗಿಂತ ಹೆಚ್ಚು ಗಮನ ಸೆಳೆದಿದ್ದು ಅವರ ಹುಬ್ಬು.

ನಟಿ ಪ್ಯಾಂಟ್ ಹಾಗೂ ಟಾಪ್ ಧರಿಸಿ ಬಂದಿದ್ದರು. ಇದಕ್ಕೆ ಮಕ್ಕಳಂತೆ ಎರಡು ಕಡೆ ಜುಟ್ಟು ಮಾಡಿ ಹೇರ್​ಸ್ಟೈಲ್ ಮಾಡಿದ್ದರು. ಈ ಮೂಲಕ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ಅವರ ವೈರಲ್ ವಿಡಿಯೋದಲ್ಲಿ ಗಮನ ಸೆಳೆದದ್ದುಹುಬ್ಬು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ದಾಟಲು ಶಾಂತವಾಗಿ ಕಾಯುವ ಜಿಂಕೆ ಇದು ನಮಗೂ ಪಾಠ.

Fri Feb 24 , 2023
ಟ್ರಾಫಿಕ್ ರೂಲ್ಸ್‌ ಪಾಲನೆ ಬಹಳ ಮುಖ್ಯ. ಆದರೆ, ನಮ್ಮಲ್ಲಿ ಕೆಲವರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು ಕೂಡಾ ಇದೆ. ಇದರಿಂದ ಅಪಘಾತ, ಪೊಲೀಸರಿಂದ ದಂಡದ ಶಿಕ್ಷೆ ಸೇರಿದಂತೆ ನಾನಾ ಕಷ್ಟಗಳೂ ಎದುರಾಗುವುದು ಕೂಡಾ ಹೊಸದೇನೂ ಅಲ್ಲ. ಆದರೆ, ಇಲ್ಲೊಂದು ಕಡೆ ಜಿಂಕೆ ಸಂಚಾರ ನಿಯಮವನ್ನು ಪಾಲಿಸಿದೆ.! ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ.ಪ್ರಾಣಿಗಳ ಜೀವನಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಕುತೂಹಲಕಾರಿ ಹಾಗೂ ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial