ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡ ಹೊಳೆಯಲ್ಲಿ  ನಡೆದಿದೆ.ಉಡುಪಿ ಮೂಲದ ಕುಟುಂಬವೊಂದು ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಬಂದ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ನಿಲ್ಲಿಸಿ ಬಾನೆಟ್ ತೆರೆಯುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಹಾಲದ ಮರ ಬಿದ್ದು ಈ ದುರಂತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ […]

ಚಾಮರಾಜನಗರ ತಾಲ್ಲೂಕಿನ ಕರಿಕಲ್ಲು ಗಣಿಗಾರಿಕೆಗೆ ತಮಿಳುನಾಡಿನಿಂದ ಕಲಬೆರೆಕ ಡೀಸೆಲ್ ಹಾಗೂ ಪೆಟ್ರೋಲ್ ಸರಬರಾಜು ಮಾಡುತ್ತಿದ್ದನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಪಡಿಸಿಕೊಂಡಿರುವ ಘಟನೆ ನಡೆದಿದೆ.ತಮಿಳುನಾಡಿನ ನಾಮಕಲ್ ನ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ನ್ನು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಇರುವ ಶ್ರೀ ಕೃಷ್ಣ ಗ್ರಾನೈಟ್ ನಲ್ಲಿ ಕಲಬೆರಕೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆಯ ಉಪ ನಿರ್ಧೇಶಕ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಪಡಿಸಿಕೊಳ್ಳಲಾಯಿತು.ಬಲ್ಲ […]

ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು  ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆರೋಪ ಬಗ್ಗೆ ಸ್ಪಷ್ಟಿಕರಣ ನೀಡಿದರು.ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿ ಮಾತನಾಡಿದ ಅವರು ಕಲ್ಲೂರು ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷ ರಾಗಿರುವ ದಲಿತ ಸಮುದಾಯದ ಕೆ.ಎಲ್.ರವಿಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ […]

ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಚಿನ್ನದ ರಾಡ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ…ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್  ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ,ಮಂಗಳವಾರ  ಶಾರ್ಜಾದಿಂದ ದೇವನಹಳ್ಳಿ ಏರ್ಪೊಟ್ ಗೆ ಬಂದಿದ್ದ ವಿದೇಶಿ ವಿಮಾನದಲ್ಲಿ ಏರ್ ಅರೇಬಿಯಾ  ಜಿ9 496  ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ ಕಸ್ಟಮ್ಸ್  ವಿಭಾಗದ  ಏರ್  ಇಂಟೆಲಿಜೆನ್ಸ್ ಯೂನಿಟ್  ವಿಭಾಗದ ಅಧಿಕಾರಿಗಳು  ವಿಚಾರಣೆ ನಡೆಸಿದಾಗ ಮ್ಯಾನುಯಲ್ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಕಳ್ಳಸಾಗಾಣಿಕೆ  […]

ಸಂತ ಅಂತೋಣಿ ವಿಗ್ರಹ ದ್ವಂಸ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯದ ಚರ್ಚ್‌ ನಲ್ಲಿ ನಡೆದಿದೆ…ಸೂಸೆಪಾಳ್ಯದ ಹೊರವಲಯದ ಕೆರೆ ಬಳಿ ಇರುವ ಸಂತ ಅಂತೋಣಿ ದೇವಾಲಯದ ಗಾಜನ್ನು ಮತಾಂದರರು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ…ದುಷ್ಕರ್ಮಿಗಳ ಕೃತ್ಯಕ್ಕೆ  ಕ್ರಿಶ್ಚಿಯನ್ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಮತಾಂತರ ನಿಷೇಧ ಕಾಯ್ದೆಯಿಂದ ಪ್ರೇರಣೆ ಪಡೆದು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಕಾರ್ಮಿಕರಿಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾಗ ವೈದ್ಯಕೀಯ  ಕಾಲೇಜುನಲ್ಲಿ  ಭಾರಿ ಅಗ್ನಿಅವಘಡ ಸಂಬವಿಸಿರುವ ಘಟನೆ ಕೇರಳದ ಕೊಟ್ಟಾಯಂ ವೈದ್ಯಕೀಯ  ಕಾಲೇಜುನಲ್ಲಿ  ನಡೆದಿದೆ.. ಮೆಡಿಕಲ್‌ ಕಾಲೇಜುನ ಹಿಂಭಾಗದಲ್ಲಿದ್ದ ಕಸದ ರಾಶಿದಿಂದ ಬೆಂಕಿ ಹತ್ತಿಕೊಂಡಿದ್ದರಿಂದ  ಈ ಘಟನೆ ಸಂಭವಿಸಿದೆ ಎಂದು ಅಗ್ನಿಶಾಮಕ ದಳದವರು ಮಾಹಿತಿ ನೀಡಿದ್ದಾರೆ…ಇನ್ನು ಘಟನೆಯಿಂದ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಇದುವರೆಗೊ ಯಾವುದೇ ಪ್ರಾಣಹಾನಿ ಸಂಭವಿಸದೆ ಸಣ್ಣ ಪುಟ್ಟಗಾಯಗಳಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.  ಸ್ಥಳಕ್ಕೆ ಅಗ್ನಿಶಾಮಕ ದಳ ಅಗಮಿಸಿ ಬೆಂಕಿ […]

ಮೀನುಗಾರರೋರ್ವರನ್ನು ತೂಗು ಹಾಕಿ ದೌರ್ಜನ್ಯ ಎಸಗಿದ ಘಟನೆ ಮಂಗಳೂರು ನಗರದ ಬಂದರ್ ದಕ್ಕೆಯಲ್ಲಿ‌‌ ಬೆಳಕಿಗೆ ಬಂದಿದೆ. ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರನೊಬ್ಬನನ್ನು ಇತರ ಮೀನುಗಾರ ಕಾರ್ಮಿಕರೇ ಕಾಲು ಕಟ್ಟಿ ತೂಗು ಹಾಕಿ‌ ಹಿಂಸಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ‌ ಮೂಲದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಮಂಗಳೂರು ನಗರದ ಪೊಲೀಸ್ ಕಮಿಷನರ್ ಶಶಿಕುಮಾರ್ […]

ಗುಡಿಬಂಡೆ : ರೈತರ ಮೇಲೆ ಭೂ ಮಾಫಿಯಾಗಳಿಂದ ದೌರ್ಜನ್ಯ ಮಾಡಿ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಜಮೀನು ಮಾಲೀಕರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.ಬೆಂಗಳೂರು ಗ್ರಾಮಾಂತರ ಭಾಗದ ವೆಂಕಟಗಿರಿ ಕೋಟೆಯ ಭೂ ಮಾಫಿಯಾಗಳು ಗುಡಿಬಂಡೆ ತಾಲ್ಲೂಕಿನಲ್ಲಿನ ಅಮಾಯಕ ರೈತರ ಲಕ್ಷಾಂತರ ಬೆಲೆ ಬಾಳುವ ಜಮೀನುಗಳನ್ನುಲಪಾಟಿಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ಭೂ ಮಾಫಿಯಾದವರ ವಂಚನೆ, ದೌರ್ಜನ್ಯಕ್ಕೆ ಅಮಾಯಕ ರೈತರು ತಮ್ಮ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ […]

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸೋಮವಾರ 13/12/2021 ರಂದು ಕುಡಚಿ ಪಟ್ಟಣದ ನಿವಾಸಿ ಶಬ್ಬೀರ್ ದೇಸಾಯಿ ಎಂಬುವರ 5ವರ್ಷದ ಮಹಮ್ಮದಸಾದ ಶಬ್ಬೀರ ದೇಸಾಯಿ ಎಂಬ ಮಗು ನಾಪತ್ತೆಯಾಗಿದ್ದು ಈ ಬಗ್ಗೆ ಪಟ್ಟಣದ ಜನರು‌ ಮಗುವಿನ ಸಂಬಂಧಿಕರು ಹಗಲು ರಾತ್ರಿ ಹುಡುಕಾಡಿದರು ಮಗು ಸಿಕ್ಕಿಲ್ಲ ನಂತರ ಪೇಸ್ ಬುಕ್‌,ವಾಟ್ಸಪ್ ನಂತಹ ಸಾಮಾಜಿಕ ಜಾಲತಾನದಲ್ಲಿ ಮಗು ನಾಪತ್ತೆಯಾಗಿದ್ದಾನೆ ಎಂದು‌ ಹರದಾಡತೋಗಿದವು ಆದರು ಕೂಡ ಮಗುವಿನ ಸುಳಿವು ಸಿಗಲಿಲ್ಲ ಮರುದಿನ ಕುಡಚಿ ರೈಲ್ವೆ ಸ್ಟೇಷನ್ […]

ಯುವ ಜನರನ್ನ ದಾರಿ ತಪ್ಪಿಸುತ್ತಿದ್ದ ಮಾದಕ ವಸ್ತುವಾದ ಗಾಂಜಾ ಸಾಗಾಣಿಕೆ ಮಾಡುವವವರನ್ನು ಇಂದು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಕೃಷ್ಣ ಗಿರಿ ಜೆಲ್ಲೆ ಹೊಸುರು ಶೋಲಗಿರಿ ಉದ್ದನಪಲ್ಲಿ ರಾಯಕೊಟ್ಟಹೈ,,ಹಾಗೂ ಡೆಂಕಣಿಕೋಟೆ ತಾಳಿ ಈ ಕಾರ್ಖಾನೆಗಳಲ್ಲಿ ಅತಿ ಹೆಚ್ಚು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು,ಅಂದಹಾಗೆ ರಾಜ್ಯದ ಗಡಿ ಭಾಗದ ದೆಂಕನಿಕೋಟೆಯ ಹೂಸುರು ಹೊಗೇನಕಲ್ ಒರಾಣಿ ಬೋತ್ ಗಳಲ್ಲಿ ಹಲವು ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗಿತ್ತು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಯಾದ […]

Advertisement

Wordpress Social Share Plugin powered by Ultimatelysocial