ಕೋವಿಡ್ ೧೯ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶಿಷ್ಟ ಹೆಜ್ಜೆಯನ್ನಿಟ್ಟಿರುವ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ನಿಲ್ದಾಣದ ಸಮೀಪವಿರುವ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣ ಸ್ಪರ್ಶ ರಹಿತ ತಂತ್ರ ಜ್ಞಾನಕ್ಕೆ ಉನ್ನತೀಕರಿಸಿದೆ. ದೇಶದಲ್ಲಿ ಇಂಥ ಪ್ರಯತ್ನವಾಗಿರುವುದು ಇದೇ ಮೊದಲು. ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಹಾಗೂ ನ್ಯಾಷ ನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿರುವ ಜಿಎಚ್‌ಐಎಎಲ್ ಈ ವ್ಯವಸ್ಥೆಯನ್ನು ಜಾರಿಗೆಗೊಳಿಸಿದೆ. ಎನ್‌ಇಟಿಸಿ ಅಡಿಯಲ್ಲಿ […]

ಗಡಿ ನಿಯಂತ್ರಣ ರೇಖೆ ಸಮೀಪ ಭದ್ರತಾ ಪಡೆಯ ಎನ್ ಕೌಂಟರ್‌ಗೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ, ಜಮ್ಮುಕಾಶ್ಮೀರ್ ಬಾರಾಮುಲ್ಲಾದ ನೌಗಾಮ್ ಸೆಕ್ಟರ್‌ನಲ್ಲಿ ನಡೆದಿದೆ. ಸೇನಾ ವಕ್ತಾರರ ಮಾಹಿತಿ ಪ್ರಕಾರ, ಇಂದು ನಸುಕಿನ ವೇಳೆ ನೌಗಾಮ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆ ಸಮೀಪ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಈ ವೇಳೆ ಭದ್ರತಾ ಪಡೆ ನಡೆಸಿದ ಹೊಂಚು ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ವಿವರಿಸಿದೆ. ಉಗ್ರರ ಬಳಿ ಇದ್ದ ಎರಡು […]

ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ೩,೬೮೮.೫೮ ಕೋಟಿ ವಂಚಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರೋಪಿಸಿದೆ. ಈ ಸಂಬAಧ ಆರ್‌ಬಿಐಗೆ ಅದು ಮಾಹಿತಿ ನೀಡಿದೆ. ಮುಂಬಯಿನ ದೊಡ್ಡ ಕಾರ್ಪೊರೇಟ್ ಶಾಖೆಯಲ್ಲಿನ ಡಿಎಚ್‌ಎಫ್‌ಎಲ್‌ನ ಖಾತೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣವಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ […]

ಇದು ಬಿಜೆಪಿ ಸರ್ಕಾರ, ನಾವು ಪೈಸೆ ಪೈಸೆಗೂ ಕೂಡ ಲೆಕ್ಕ ಕೊಟ್ಟೇ ಕೊಡ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಿಂದಿನ ಸರ್ಕಾರದಂತಲ್ಲ. ಪ್ರತಿ ಖರ್ಚಿಗೂ ಎಲ್ಲರೂ ಲೆಕ್ಕ ಕೊಡಲೇಬೇಕು, ವಿಧಾನಸೌಧದಲ್ಲಿ ಚರ್ಚೆ ಆಗಲೇಬೇಕು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಏನಾದ್ರೂ ಲೆಕ್ಕ‌ಕೊಡದ ಗುಂಗಿನಲ್ಲಿ ಇರಬಹುದೇನೋ. ಸಿದ್ದರಾಮಯ್ಯ ಅವರ ಗುಂಗಲ್ಲಿ ಇದ್ರೆ ಅದರಿಂದ ಹೊರಬರಲಿ. ನನ್ನ ಇಲಾಖೆಯಿಂದಲೂ 3೦೦ ಕೋಟಿ […]

ಕೊರೊನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವ ಸಂಬಂಧ ಬಡವರು ಹಾಗು ನಿರ್ಗತಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಆಟೋ ಚಾಲಕರಿಗೆ ಮತ್ತು ಬಡವರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಿದರು. ನಂತರ  ಮಾತನಾಡಿದ ಅವರು ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು […]

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಕೃಷಿ ಸಚಿವ ಬಿ ಸಿ ಪಾಟೀಲ್ ಕೃಷಿ ವಿವಿ ವಿದ್ಯಾರ್ಥಿಗಳ ಅಂತಿಮ‌ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಪಿಹೆಚ್ ಡಿ, ಎಂಎಸ್ ಸಿ, ಪರೀಕ್ಷೆಗಳು ಆಗಸ್ಟ್ ವರೆಗೂ ಇಲ್ಲ ಎಂದು ಹೇಳಿದ್ದಾರೆ. ಹಾಗೂ ಕೊಪ್ಪಳಕ್ಕೆ ಹೊರರಾಜ್ಯ,ಜಿಲ್ಲೆಯಿಂದ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಕೊಪ್ಪಳಕ್ಕೆ ಬರೋರು ಮೊದಲು ಕೊರೋನಾ ಟೆಸ್ಟ್ ಗೆ ಒಳಗಾಗಬೇಕು ಟೆಸ್ಟ್ ರಿಸಲ್ಟ್ ಬರೋವರೆಗೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕು. ವರದಿ ನೆಗೆಟಿವ್ ಬಂದ […]

ಮಹಾರಾಷ್ಟ್ರದ ಡಾ ಬಿ.ಆರ್ ಅಂಬೇಡ್ಕರ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುತ್ತಾರೆ. ಇದನ್ನು ಖಂಡಿಸಿ ಆಲೂರು ತಾಲ್ಲೂಕಿನ ಡಿಎಸ್ಎಸ್ ಮುಖಂಡರಾದ ಬಸವರಾಜ ಹಾಗೂ ಎಲ್ಲಾ ತಾಲ್ಲೂಕಿನ ದಲಿತ ಮುಖಂಡರುಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹಾಗೆಯೇ ಕಿಡಿಗೇಡಿಗಳ ವಿರುದ್ದ ಧಿಕ್ಕಾರ ಕೂಗಿ ಅಂಬೇಡ್ಕರ್ ವಸತಿಗೆ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂದಿಸಬೇಕು. ಅಲ್ಲದೇ ಅವರುಗಳನ್ನು ಗಡಿಪಾರು ಮಾಡಬೇಕೆಂದು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅರಸಯ್ಯ,ರಂಗಯ್ಯ ಹಾಗೂ […]

ಕಾಂಗ್ರೆಸ್ ನಿಂದ ಲೆಕ್ಕ ಕೊಡಿ ಅಭಿಯಾನ ವಿಚಾರದ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮೂಲಕ ಸಚಿವ ಬಿ ಸಿ ಪಾಟೀಲ್ ತಿರುಗೇಟು. ಕಾಂಗ್ರೆಸ್ ನವರ ಲೆಕ್ಕ ಕೊಡಿ ಅಭಿಯಾನ ರಾಜಕೀಯ ಪ್ರೇರಿತ ಅವರಿಗೆ ಕಳಕಳಿ ಇಲ್ಲ.  ಲೆಕ್ಕ ಕೊಡಿ ಅಭಿಯಾನಕ್ಕಿಂತ ಕೊರೊನಾ ಬಗ್ಗೆ ಜಾಗೃತಿ ಮಾಡಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕಾಂಗ್ರೆಸ್ ಕೈ ಜೋಡಿಸಿ ಕೆಲಸ ಮಾಡಲಿ. ಹಾಗೆಯೇ ಕಾಂಗ್ರೆಸ್ ನವರು ಕೋವಿಡ್ ರಾಜಕಾರಣ ಮಾಡೋದು ಬೇಡ ಎಂದು […]

ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣೆಯ ಒಡಲು ತುಂಬಿದ್ದು , ನೀರಿನ ಹರಿವು ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟçದಿಂದ ಬರುತ್ತಿರುವ ನೀರಿನ ಪ್ರಮಾಣವು ಸಹ ಹೆಚ್ಚಿಗೆಯಾಗಿದೆ. ದೂಧ್‌ಗಂಗಾ ನದಿಯಿಂದ ೧೭,೯೫೨ ಕ್ಯುಸೆಕ್ ಹಾಗೂ ರಾಜಾಪುರದಿಂದ ೫೩,೫೦೦ ಕ್ಯುಸೆಕ್ ನೀರು ಸೇರಿ ಒಟ್ಟು ೭೧,೪೫೨ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣ ನದಿಗೆ ಸೇರುತ್ತಿದೆ.   ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತವು […]

ಗಡಿ ಭಾಗಗಳ ಸೆಕ್ಯೂರಿಟಿ ರಿಯಾಲಿಟಿ ಚೆಕ್ ಮಾಡಲು ಹೊರಟ ನಮಗೆ ನಿಜಕ್ಕೂ ಆಶ್ಚರ್ಯ ಕಾದಿತು.. ಏನಪ್ಪಾ ಅಂದ್ರೆ ಆಂಧ್ರ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಿಕೊಡುವ ರಾಷ್ಟ್ರೀಯ ಹೆದ್ದಾರಿ ನಮ್ಮ ಕರ್ನಾಟಕ ಆಂಧ್ರದ ಗಡಿಯಾದ ಪಲಮನೇರು ಚೆಕ್‌ಪೋಸ್ಟ್ನಲ್ಲಿ ಸಂಜೆ ೭ ರಿಂದ ಬೆಳ್ಳಿಗೆ ೭ ರ ತನಕ ಯಾವುದೇ ತುರ್ತು ವಾಹನಗಳನ್ನು ಮತ್ತು ದಿನ ನಿತ್ಯ ಬಳಕೆಯ ಸರಕು ವಾಹನ ಹೊರತುಪಡಿಸಿ ಬಾರ್ಡರ್ ದಾಟುವ ಹಾಗಿಲ್ಲ..ಹಾಗೂ ಯಾವುದಾದರು ಸಂಬAದಿಕರ ಸಾವಿನ ವಿಚಾರ […]

Advertisement

Wordpress Social Share Plugin powered by Ultimatelysocial