ರಕ್ಷಿತ್ ಶೆಟ್ಟಿ ಅಭಿನಯದ ಮಂಬರುವ ಚಿತ್ರ ೭೭೭ ಚಾರ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ. ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿಶರ್ದೇಶಿಸುತ್ತಿದ್ದು ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಟಿವಿ ನಿರೂಪಕ ಮತ್ತು ಕಾಮಿಡಿಯನ್ ಆಗಿರುವ ಡ್ಯಾನಿಶ್ ಅವರ ಹುಟ್ಟುಹಬ್ಬದ ದಿನ ಅವರು ಮತ್ತು ರಕ್ಷಿತ್ ಶೆಟ್ಟಿ ಚಿತ್ರದಲ್ಲಿರುವ ದೃಶ್ಯವೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ., ರಕ್ಷಿತ್ ಶಟ್ಟಿಯವರ ಜೋತೆ ಚಿತ್ರದಲ್ಲಿ ನಟಿಸಿದ್ದು ಖುಷಿನೀಡಿದೆ […]

ಕಂದಾಯ ಸಚಿವ ಆರ್. ಅಶೋಕ್‌ರವರಿಗೆ ಇಂದು ೬೪ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಅವರಿಗೆ ಶುಭಾಶಯ ಕೋರಿದ್ದಾರೆ. ಪಕ್ಷದ ನಾಯಕರು, ಸಂಪುಟ ಸಹೋದ್ಯೋಗಿಗಳ, ಕಂದಾಯ ಸಚಿವರಾದ ಮಾನ್ಯ ಶ್ರೀ ಆರ್. ಅಶೋಕ್ ಅವರಿಗೆ ಜನ್ಮದಿನದ ಶುಭಾಷಯಗಳು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕೆ. ಆರ್ ಆಸ್ಪತ್ರೆಯಲ್ಲಿ ಇತರ ರೋಗಿಗಳ ಜೊತೆಯಲ್ಲೇ ಕೊರೊನಾ ಶಂಕಿತನಿಗೂ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಮಹಾ ಯಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದೇ ಐಸಿಯೂ ವಾರ್ಡ್ನಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಶಂಕಿತ ವ್ಯಕ್ತಿಯ ಬೆಡ್ ಪಕ್ಕದಲ್ಲಿ ಇತರೆ ಕಾಯಿಲೆಯುಳ್ಳ ರೋಗಿಗಳನ್ನ ಇರಿಸಲಾಗಿದೆ. ಇದರಿಂದ ರೋಗಿಗಳು ತಮಗೂ ಸೋಂಕು ಹರಡಬಹುದೆಂದು ಭೀತಿಯಲ್ಲಿದ್ದಾರೆ. ಕೆ.ಆರ್ ಆಸ್ಪತ್ರೆ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಸತಿಪತಿಗಳಾಗಿದ್ದರೆ. ಇವರಿಬ್ಬರ ವಿವಾಹ, ನೆನ್ನೆ ಜಾರ್ಖಂಡ್‌ನ ರಾಂಚಿಯಲ್ಲಿ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಜಾರ್ಖಂಡ್‌ನ ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾದ್ರು. ಕೊರೊನಾ ಗೈಡ್‌ಲೈನ್ಸ್ ಪ್ರಕಾರ ಮದುವೆಯಲ್ಲಿ ಕೆಲವು ಜನರು ಮಾತ್ರ ಭಾಗವಹಿಸಿದ್ರು. ಮದುವೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿಲಾಗಿತ್ತು. ಕಳೆದ ವರ್ಷ ನಡೆದ ಮಹಿಳಾ ಆರ್ಚರಿ ಚಾಂಪಿಯನ್ ಷಿಪ್‌ನಲ್ಲಿ ದೀಪಿಕಾ, ಕಂಚಿನ ಪದಕ ಗೆದ್ದುಕಂಡಿದ್ದರು. […]

ಚಾಮರಾಜನಗರದ ಕೊರೊನಾ ಪರೀಕ್ಷಾ ಕೇಂದ್ರ ಸೀಲ್ ಡೌನ್ ಆದ ಹಿನ್ನಲೆಯಲ್ಲಿ ಈ ಹಿಂದೆ ಗಂಟಲು ದ್ರವ ಮಾದರಿಯನ್ನ ಪರೀಕ್ಷೆಗೆ ಕೊಟ್ಟವರಿಗೆ ಆತಂಕ ಮುಂದುವರಿದಿದೆ. ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನದಿಂದ ಲ್ಯಾಬ್ ಸೀಲ್ ಡೌನ್ ಮಾಡಲಾಗಿದೆ,. ಹೀಗಾಗಿ ೧೬೦೦ಕ್ಕೂ ಹೆಚ್ಚು ಮಂದಿಯ ಸ್ವಾö್ಯಬ್ ಟೆಸ್ಟ್ನ್ನು ಜಿಲ್ಲಾಡಳಿತ ಬೆಂಗಳೂರಿಗೆ ಕಳುಹಿಸಿದೆ. ವರದಿ ಇನ್ನೂ ಬಾರದ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿAದ ಮತ್ತಷ್ಟು ಪ್ರಕರಣ ಹೆಚ್ಚಾಗುತ್ತದೆಂಬ […]

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಿAತ, ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವಂತ ಕೆಲಸವನ್ನು ಮಾಡಬೇಕು. ಟೆಲಿಮೆಡಿಸಿನ್ ಮೂಲಕವೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಜಾರಿಗೆ ಮಾಡಲಾಗುತ್ತಿದೆ ಎಂದು ಸಿಎಂ ಬಿಎಸ್‌ವೈ ತಿಳಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ತಜ್ಞರ ಸಭೆಯನ್ನು ನಡೆಸಲಾಯಿತು. ಈಸಭೆಯಲ್ಲಿ ತಜ್ಞರು ಮೊದಲು ಸೋಂಕಿತರು, ಶಂಕಿತರಿಗೆ ಧೈರ್ಯ ತುಂಬುವAತ ಕೆಲಸ ಮಾಡಬೇಕು ಎಂಬುದಾಗಿ ಸಲಹೆ ಮಾಡಿದ್ದಾರೆ. ಅನೇಕ ತಜ್ಞರು […]

ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು ಸತತ ಎರಡನೇ ತಿಂಗಳು ಸಹ ಏರಿಕೆ ಮಾಡಿವೆ. ಬೇರೆ ಬೇರೆ ವ್ಯಾಟ್ ದರಗಳಿಗೆ ಅನುಗುಣವಾಗಿ ಎಲ್‌ಪಿಜಿ ದರ ೧ ರೂಪಾಯಿಗಳಿಂದ ೪.೫೦ ರೂಪಾಯಿಗಳ ವರೆಗೆ ಏರಿಕೆಯಾಗಿದೆ.ಜುಲೈ ೧ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ೧೪.೨ ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ದರ ೧ರೂಪಾಯಿ ಏರಿಕೆಯಾಗಿದ್ದರೆ, ಕೋಲ್ಕತ್ತಾದಲ್ಲಿ ೪.೫೦ರೂಪಾಯಿ ಏರಿಕೆಯಾಗಿದೆ. ಮುಂಬೈ ಹಾಗೂ ಚೆನ್ನೈ ಗಳಲ್ಲಿ ಅನುಕ್ರಮವಾಗಿ […]

ದೇಶದಲ್ಲಿ ಚೀನಾ ಮೂಲದ ೫೯ ಸ್ಮಾರ್ಟ್ ಫೋನ್ ಅಪ್ಲಿಕೇಷನ್ಗಳನ್ನು ಬಳಕೆಗೆ ನಿಷೇಧ ಹೇರಿದೆ.ಇದರ ಬೆನ್ನಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಚೀನಾ ಮೂಲದ ಸಂಸ್ಥೆಯ ಪ್ರಾಯೋಜಕತ್ವವನ್ನು ನಿಧಾನವಾಗಿ ದೂರ ಮಾಡಬೇಕೆಂದು ಕರೆ ನೀಡಿದ್ದಾರೆ.ಈ ವರ್ಷದ ಸಾಧ್ಯವಾಗದೇ ಇದ್ದರು ೨೦೨೧ರ ಆವೃತ್ತಿ ಹೊತ್ತಿಗೆ ಪ್ರಾಯೋಜಕತ್ವ ಕೈಬಿಡುವಂತೆ ನೆಸ್ ವಾಡಿಯಾ ಹೇಳಿದ್ದಾರೆ. ಸದ್ಯ ವಿವೋ ಐಪಿಎಲ್ ಟೂರ್ನಿಯ ಟೈಟಲ್ ಸ್ಪಾನ್ಸರ್ (ಶೀರ್ಶಿಕೆ […]

ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿದ್ದು. ಈಗ ಆಟಗಾರರು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದಾರೆ,ಇದಕ್ಕೆ ಧವನ ಕೂಡ ಹೊರತಾಗಿಲ್ಲ ಟೈಮ್ ಪಾಸ್ಗಾಗಿ ಒಂದಿಲೊAದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಧವನ್, ಇದೀಗ ಕಲರ್ ಫುಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ. ಅರೇ ಇದೇನಿದು ಧವನ್ ತಲೆಯಲ್ಲಿ ಕೂದಲೇ ಇಲ್ಲದಿದ್ದರೂ ಹೇರ್ಸ್ಟೈಲ್ ಹೆಂಗೆ ಅಂತೀರಾ. ಇದನ್ನು ಸ್ವತಃ ಧವನ್ ಇನ್ಸ್ಟಾಗ್ರಾಂನಲ್ಲಿ ಫೋಟೋದೊಂದಿಗೆ ಹಂಚಿಕೊAಡಿದ್ದಾರೆ.ಮನೆಯಲ್ಲಿ ಪತ್ನಿ ಮಗನೊಂದಿಗೆ ಕಾಲಕಳೆಯುತ್ತಿರುವ ಧವನ್, ಅವರೊಂದಿಗೆ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುವುದು ಉಂಟು. ಸೋಮವಾರ ಫೋಟೋವೊಂದನ್ನು ಪ್ರಕಟಿಸಿರುವ […]

ಬೆಂಗಳೂರಿನಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ತಜ್ಞರ ಜೊತೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಾಗಿ ಚರ್ಚೆ ನಡೆಸಲು ತುರ್ತು ಸಭೆಯನ್ನು ಕರದಿದ್ದಾರೆ. ಸಭೆಯಲ್ಲಿ ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಸೋಂಕು ನಿಯಂತ್ರಣ ಮೀರಿ ಹರಡುತ್ತಿದೆ. ನಗರದಲ್ಲಿ ನಿನ್ನೆ ಒಂದೇ ದಿನ ೫೦೩ […]

Advertisement

Wordpress Social Share Plugin powered by Ultimatelysocial