ಇತ್ತೀಚೆಗಷ್ಟೇ ಶಾಲಾ ಬಾಲಕನೋರ್ವ ಅಪಾರ್ಟ್​​ಮೆಂಟ್​ನಿಂದ  ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಬೆಂಗಳೂರಿನ   ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇಂತದ್ದೇ ಘಟನೆ ನಗರದಲ್ಲಿ ಮರುಕಳಿಸಿದ್ದು, ಅಪಾರ್ಟ್ಮೆಂಟ್​ನ 19ನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬರು  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ. 40 ವರ್ಷದ ಕರಿಷ್ಮಾ ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ  ಒಳಗಾಗಿದ್ದರಂತೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಹಡಿಯಿಂದ ಜಿಗಿದು […]

    ನಿಧಿಯ ಆಸೆಯೇ ಒಂಥರ ವಿಚಿತ್ರ. ನಿಧಿಯನ್ನು ಪಡೆಯುವ ಸಲುವಾಗಿ ಮಾಟ-ಮಂತ್ರ, ತಂತ್ರಗಳಂಥ ಕೆಲಸಗಳಾಗುತ್ತವೆ. ಕೊಲೆಯಂಥ ಪ್ರಕರಣಗಳು ಕೂಡ ನಡೆದಿದ್ದೆ. ಆದರೆ ಇಲ್ಲೊಂದು ಕಡೆ ನಿಧಿ ಇದೆ ಎಂದು ಕನಸಲ್ಲಿ ದೇವರೇ ಹೇಳಿತು ಅಂತ ಒಬ್ಬ ಕಾಡಿನಲ್ಲಿ ಬಾವಿ ತೋಡಲು ಹೋದ ಘಟನೆಯೊಂದು ನಡೆದಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕಾಡಿನಲ್ಲಿ ಬಾವಿ ತೋಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು […]

  ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.ಆದರೆ, ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಹಲವು ಆಟಗಾರರು ಕಳಪೆ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾದರು. ಅದರಲ್ಲೂ ತಂಡದ ನಾಯಕತ್ವ ವಹಿಸಿಕೊಂಡಿದ್ದ […]

    ಟಿವಿ ಶೋನ ಸೆಟ್‌ನಲ್ಲಿಯೇ ಇಂದು 20 ವರ್ಷದ ನಟಿ ತುನಿಶಾ ಶರ್ಮಾ ಅವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ali baba dastaan-e-kabul ಧಾರಾವಾಹಿ ಸೆಟ್‌ನ ಮೇಕಪ್‌ ರೂಮ್‌ವೊಂದರಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ತುನಿಶಾ ಅವರು ನಿಧನರಾಗಿದ್ದಾರೆ. ಅಂದಹಾಗೆ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನೇಣು ಹಾಕಿಕೊಂಡಿದ್ದ ತುನಿಶಾ ಅವರನ್ನು ನೋಡಿದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ತುನಿಶಾ ಕೊನೆಯುಸಿರೆಳೆದಿದ್ದಾರೆ. ತುನಿಶಾ ಅವರ ಕುಟುಂಬ ಈಗ ಆಸ್ಪತ್ರೆಯಲ್ಲಿದೆ.20 […]

    ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾಗಳಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ನಟಿಸಿದ್ದಾರೆ. ಇದೀಗ ಇವರಿಬ್ಬರು ಸೇರಿ ಒಟ್ಟಿಗೆ ಒಂದು ಹಾರರ್‌ ಥ್ರಿಲ್ಲರ್ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರೊಂದಿಗೆ ನಟಿ ಛಾಯಾ ಸಿಂಗ್ ಕೂಡ ಇರಲಿದ್ದಾರೆ. ಅಂದಹಾಗೆ, ಈ ಮೂವರ ಕಾಂಬಿನೇಷನ್‌ನ ಹೊಸ ಸಿನಿಮಾಗೆ ‘ಕೈಮರ’ ಎಂದು ಹೆಸರನ್ನು ಇಡಲಾಗಿದೆ. ಹಿರಿಯ ನಿರ್ದೇಶಕ ಪಿ. ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ‘ಕೈಮರ’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, […]

      ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಮೊದಲಿನಿಂದಲೂ ಇದೆ. ನಮ್ಮ ಸಿನಿಮಾಗಳು ಮೊದಲಿನಿಂದಲೂ ಅಲ್ಲಿಯಶಸ್ವಿಯಾಗಿವೆ. ಆದರೆ ಅದು ಟಿವಿಗಳಲ್ಲಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿಬಿಡುಗಡೆ ಮಾಡುತ್ತಿದ್ದೇವೆ. ಅವು ಅವರಿಗೆ ಇಷ್ಟವಾಗುತ್ತಿವೆ. ಹಾಗಾಗಿ ನನ್ನ ಮುಂದಿನ ಸಿನಿಮಾವನ್ನು ಸಹ ಎಲ್ಲಾ ಭಾಷೆಗಳಲ್ಲಿಯೂ ರಿಲೀಸ್‌ ಮಾಡಲು ಪ್ಲಾನ್‌ ಮಾಡುತ್ತಿದ್ದೇವೆ.ನಾವು ಸುಖಾಸುಮ್ಮನೆ ಸಿನಿಮಾವನ್ನು ಬೂಸ್ಟ್‌ ಮಾಡುತ್ತಿಲ್ಲ. ಕಂಟೆಂಟ್‌ ಅನ್ನು ಜನ ಇಷ್ಟಪಟ್ಟರೆ ಸಾಕು ಎಂಬುದು ನಮ್ಮ ಅಭಿಪ್ರಾಯ. ಅದಕ್ಕೆ ತಕ್ಕಂತಹ ಪ್ರಚಾರವನ್ನೂ ಮಾಡುತ್ತೇವೆ. […]

  ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆನೋಡೋಣ ಏನಾಗುತ್ತದೆ ಅಂತಾಯಾವ ರೀತಿ ಪರಿಣಾಮ ಆಗಬಹುದು ನೋಡುತ್ತೇವೆಪಕ್ಷದ ನಾಯಕರ ಜೊತೆ ಮಾತನಾಡುತ್ತೇವೆಕೆಜೆಪಿಯಂತೆ ಪರಿಣಾಮ ಆಗಬಹುದೆಂಬ ವಿಚಾರಅದರಿಂದ ಏನಾಗಬಹುದು ಅಂತಾ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆಅದಕ್ಕೆ ನಮ್ಮ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತಾರೆ ನೋಡೋಣನಮ್ಮ ಜೊತೆ ರೆಡ್ಡಿ ಮತ್ತು ಯಾರೂ ಮಾತನಾಡಿಲ್ಲಇತ್ತೀಚೆಗೆ ರೆಡ್ಡಿ ವೈಯಕ್ತಿಕ ಸಂಪರ್ಕದಲ್ಲಿ ಇರಲಿಲ್ಲಹೀಗಾಗಿ ಪಕ್ಷ ಸ್ಥಾಪನೆ ಮುನ್ಸೂಚನೆ ನಮಗೆ ಗೊತ್ತಿಲ ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎಂಬ […]

  ಡಿ.27 ರಂದು ಲಕ್ಷ್ಮೇಶ್ವರದಿಂದ ಪಾದಯಾತ್ರೆ ಮೂಲಕ ಶಿಗ್ಗಾಂವನ ಮುಖ್ಯಮಂತ್ರಿ ಮನೆ ಮುಂದೆ ಡಿ.28 ಕ್ಕೆ ಧರಣಿ ಸತ್ಯಾಗ್ರಹ. ಲಕ್ಷ್ಮೇಶ್ವರ: ಸದಾಶಿವ ವರದಿ ವಿರೋಧ ಸಮುದಾಯಗಳ ಸ್ವಾಮಿಜಿಗಳು ಮತ್ತು ಸಮಾಜದ ಮುಖಂಡರ ನೇತೃತ್ವದಲ್ಲಿ ಶಿಗ್ಗಾವ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಡಿ 27 ರಂದು ಲಕ್ಷೇಶ್ವರದಿಂದ ಬೃಹತ್ ಪಾದಯಾತ್ರೆ ಮೂಲಕ ಸವಣೂರ ಮಾರ್ಗವಾಗಿ ಶಿಗ್ಗಾವಿಗೆ ತಲುಪಿ ಡಿ. 28 ರಂದು ಶಿಗ್ಗಾವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಹತ್ತಿರ ಬೃಹತ ಸಮಾವೇಶ […]

  ಮನಗೂಳಿ ಪಟ್ಟಣದಲ್ಲಿ ಕನ್ನಡ ಜಾತ್ರೆಪಟ್ಟಣ ವಿವೇಕಾನಂದ ವೃತ್ತದಿಂದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣ ವರೆಗೆ ಕನ್ನಡ ತೆರಿನ ಮೂಲಕ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ 9 ನೇ ಸಾಹಿತ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟನೆ ಮಾಡಿದರುಸಮಾರಂಭದಲ್ಲಿ ಹಲವು ಗಣ್ಯರು ಹಾಗೂ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರುಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಉದ್ದೇಶಿಸಿ ಶಾಸಕ ಶಿವಾನಂದ ಪಾಟೀಲ್ ಮಾತನಾಡಿ ಕನ್ನಡ […]

  ಸುಜಾತಾ ನನಗೆ ಇಷ್ಟವಾದ ಕಲಾವಿದೆಯರಲ್ಲಿ ಒಬ್ಬರು. ಸಂತಸ, ದುಃಖ, ಪ್ರೀತಿ, ಭಾವುಕತೆ, ಇತ್ಯಾದಿಗಳನ್ನು ತಮ್ಮ ಕಣ್ಗಳಲ್ಲಿ, ಮುಖಚರ್ಯೆಯಲ್ಲಿ, ಆಡಂಬರವಿಲ್ಲದ ಸುಸಂಸ್ಕೃತ ಸಂಯಮದ ಹಾವಭಾವಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ಕಲಾವಿದೆ ಈಕೆ. ಸುಜಾತಾ 1952ರ ಡಿಸೆಂಬರ್ 10ರಂದು ಶ್ರೀಲಂಕಾದಲ್ಲಿದ್ದ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಶ್ರೀಲಂಕಾದಲ್ಲಿ ಬಾಲ್ಯ ಕಳೆದು 15ನೇ ವಯಸ್ಸಲ್ಲಿ ಕೇರಳಕ್ಕೆ ವಲಸೆ ಬಂದರು. ಶಾಲೆಯಲ್ಲಿದ್ದಾಗಲೇ ನಟನೆ ಇವರಿಗೆ ಇಷ್ಟವಾಗಿತ್ತು. ಕೇರಳಕ್ಕೆ ಬಂದ ಹೊಸತರಲ್ಲೇ ‘ಎರ್ನಾಕುಲಂ ಜಂಕ್ಷನ್’ ಎಂಬ ಮಲಯಾಳದ ಚಿತ್ರದಲ್ಲಿ ನಟಿಸಿದರು. […]

Advertisement

Wordpress Social Share Plugin powered by Ultimatelysocial