ಕೌಟುಂಬಿಕಕಲಹಪ್ರಕರಣ‌ಕ್ಕೆಸಂಬಂಧಿಸಿದಂತೆಬಾಲಿವುಡ್ನಟಿರಾಖಿಸಾವಂತ್ಮೈಸೂರುಕೋರ್ಟ್ಗೆಹಾಜರಾಗಿದ್ದಾರೆ. ಈಸಂದರ್ಭದಲ್ಲಿಮಾಧ್ಯಮಗಳಜೊತೆಮಾತನಾಡಿದರಾಖಿ, ‘ನನ್ನಪತಿಯನ್ನುಮುಂಬೈಪೊಲೀಸರುಅರೆಸ್ಟ್ಮಾಡಿದ್ದಾರೆ. ಕೋರ್ಟ್ಅವರಿಗೆಏಳುದಿನಪೊಲೀಸ್ ಕಸ್ಟಡಿ ನೀಡಿದೆ . ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ ‌.ನನಗೆನ್ಯಾಯಬೇಕು, ಆತನಿಗೆಜಾಮೀನುಯಾವುದೇಕಾರಣಕ್ಕೂಸಿಗಬಾರದು’ಎಂದುಹೇಳಿದರು.ಆದಿಲ್ನನನ್ನುಕಾನೂನುಬದ್ಧವಾಗಿಮದುವೆಯಾಗಿದ್ದಾನೆ.ಅದರಎಲ್ಲಾದಾಖಲಾತಿನನ್ನಬಳಿಇದೆ.ನಾನುಇಂದುಬೆಳಿಗ್ಗೆಆದಿಲ್ಖಾನ್ತಂದೆಜೊತೆಮಾತನಾಡಿದೆ‌.ನಾನುಹಿಂದೂಎಂಬಕಾರಣಕ್ಕೆಅವರುಸ್ವೀಕಾರಮಾಡುತ್ತಿಲ್ಲ. ಹಾಗಾದ್ರೆನಾನುಏನುಮಾಡಲಿ. ನನ್ನಬಳಿ 1.65 ಕೋಟಿಹಣಪಡೆದಿದ್ದಾನೆ‌. ಆದರೆನನಗೆಒಂದುಪೈಸೆಕೂಡಕೊಟ್ಟಿಲ್ಲ‌ ಎಂದುಆರೋಪಿಸಿದರು.ಆದಿಲ್ಮೈಸೂರುಜನಸರಿಇಲ್ಲ, ಅದಕ್ಕಾಗಿಯೇಮುಂಬೈಗೆಬರುತ್ತೇನೆಎಂದುಹೇಳಿದ್ದ. ಆನಂತರಮುಂಬೈನಲ್ಲಿಸಾಕಷ್ಟುಬಾರಿನನ್ನಮೇಲೆಹಲ್ಲೆಮಾಡಿದ್ದ. ಮೈಸೂರುಕೋರ್ಟ್ಮೇಲೆವಿಶ್ವಾಸಇದೆ. ನನಗೆನ್ಯಾಯಕೊಡಿಸಿಎಂದುಮಾಧ್ಯಮಗಳಮುಂದೆರಾಖಿಕಣ್ಣೀರುಹಾಕಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

  ದಕ್ಷಿಣ ಆಫ್ರಿಖಾದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಅಭಿಯಾನ ಸೆಮಿಫೈನಲ್‌ಗೆ ಅಂತ್ಯಗೊಂಡಿದೆ. ಗುರುವಾರ ನಡೆದ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹಾಗೂ ಡಿಫೆಂಡಿಂಗ್‌ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಎದುರು ಜಿದ್ದಾಜಿದ್ದಿನ ಹೋರಾಟ ನಡೆಸಿದ ಟೀಮ್ ಇಂಡಿಯಾ, ಕೊನೇ ಓವರ್‌ನಲ್ಲಿ 5 ರನ್‌ ಅಂತರದ ವೀರೋಚಿತ ಸೋಲುಂಡಿತು. ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ದಿಟ್ಟ ಬ್ಯಾಟಿಂಗ್‌ […]

ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ತನ್ನ ಮೂರನೇ ಭರವಸೆಯನ್ನು ರಾಜ್ಯದ ಜನರಿಗೆ ನೀಡಿದೆ. ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಡಿಕೆ ಶಿವಕುಮಾರ್ ಮಾತನಾಡಿ, “ಬೆಲೆ ಏರಿಕೆಗೆ ತತ್ತರಿಸಿರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಾಗಲೇ ಕಾಂಗ್ರೆಸ್‌ […]

ಟಾಲಿವುಡ್‌ ನಟ ರಾಮ್ ಚರಣ್ ಲುಗು ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.ಇದೀಗ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. 2009ರಲ್ಲಿ ತೆರೆ ಕಂಡ ರಾಮ್‌ಚರಣ್‌ ಅವರ ಮಗಧೀರ ಸಿನಿಮಾ  ಮಾರ್ಚ್ 27ರಂದು ಅವರ ಜನುಮದಿನದ ಅಂಗವಾಗಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಇದನ್ನು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.ಗುರುವಾರ, ಫೆಬ್ರವರಿ 23ರಂದು, ಗೀತಾ ಆರ್ಟ್ಸ್ ರಾಮ್ ಚರಣ್ ಅವರ 2009ರ ಮಗಧೀರ ಹಿಟ್ ಸಿನಿಮಾವನ್ನು ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಚಿತ್ರಮಂದಿರಗಳಲ್ಲಿ […]

ಟ್ರಾಫಿಕ್ ರೂಲ್ಸ್‌ ಪಾಲನೆ ಬಹಳ ಮುಖ್ಯ. ಆದರೆ, ನಮ್ಮಲ್ಲಿ ಕೆಲವರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು ಕೂಡಾ ಇದೆ. ಇದರಿಂದ ಅಪಘಾತ, ಪೊಲೀಸರಿಂದ ದಂಡದ ಶಿಕ್ಷೆ ಸೇರಿದಂತೆ ನಾನಾ ಕಷ್ಟಗಳೂ ಎದುರಾಗುವುದು ಕೂಡಾ ಹೊಸದೇನೂ ಅಲ್ಲ. ಆದರೆ, ಇಲ್ಲೊಂದು ಕಡೆ ಜಿಂಕೆ ಸಂಚಾರ ನಿಯಮವನ್ನು ಪಾಲಿಸಿದೆ.! ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ.ಪ್ರಾಣಿಗಳ ಜೀವನಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಕುತೂಹಲಕಾರಿ ಹಾಗೂ ಅದ್ಭುತ ದೃಶ್ಯಗಳು ಸದಾ ಇಂಟರ್‌ನೆಟ್‌ನಲ್ಲಿ […]

  ನಟಿ ಉರ್ಫಿ ಜಾವೇದ್ ಅವರು ಸಿಕ್ಕಾಪಟ್ಟೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ ನಟಿ. ಅವರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ (Photo) ಮೂಲಕ ಸಂಚಲನ ಮೂಡಿಸುತ್ತಾರೆ ಈ ನಟಿ.ಉರ್ಫಿ ತನ್ನ ಡ್ರಸ್​ ಹಾಗೂ ಲುಕ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಇಷ್ಟಪಡುತ್ತಾರೆ. ಇನ್ನೂ ಕೆಲವೊಮ್ಮೆ ತನ್ನ ಫ್ಯಾಷನ್​ನಿಂದಲೇ ಉರ್ಫಿ […]

ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೋಸ್ಟ್ ಒಂದು ಕಣ್ಣಿಗೆ ಬಿದ್ದಿದೆ.ತಮ್ಮ ವಿವಾಹದ ಬಗ್ಗೆ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ವರಾ ಭಾಸ್ಕರ್ ಬಹಿರಂಗಪಡಿಸಿದ್ದರು. ಸ್ವರಾ ಭಾಸ್ಕರ್ ಅವರು ದಿಢೀರ್ ಆಗಿ ಮದುವೆಯಾಗಿದ್ದನ್ನು ಕಂಡ ಅವರ ಅಭಿಮಾನಿಗಳು ಶಾಕ್ ಕೂಡ ಆಗಿದ್ದರು.ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ […]

  ಮುದ್ದು ಮಕ್ಕಳ ದೃಶ್ಯಗಳನ್ನು ನೋಡುವಾಗ ಸಿಗುವ ಆನಂದ ಬಣ್ಣಿಸಲಸಾಧ್ಯ. ಈಗಂತು ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಬೇಕಾದಷ್ಟು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ.ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಅಡುಗೆ ಎಂದರೆ ಕುತೂಹಲ. ಅಮ್ಮ ಅಡುಗೆ ತಯಾರಿಸುವಾಗ ಅಡುಗೆ ಕೋಣೆಗೆ ಬಂದು ಮಕ್ಕಳು ಕುತೂಹಲದಿಂದ ನೋಡುವುದು ಹೊಸದೇನೂ ಅಲ್ಲ. ಆದರೆ, ಇಲ್ಲೊಬ್ಬ ಪುಟಾಣಿ ಬರೀ ಕುತೂಹಲದಿಂದ […]

ಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು ದೈವಿಕ ಹಸ್ತಕ್ಷೇಪ ಎಂದು ವಿವರಿಸುತ್ತಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ನಿರ್ದೇಶಕರು ಆರವನ್ನು ಆಧ್ಯಾತ್ಮಿಕ ಥ್ರಿಲ್ಲರ್ ಎಂದು ಕರೆಯುತ್ತಾರೆ. ಅಶ್ವಿನ್ ವಿಜಯಮೂರ್ತಿ ಅವರು ಆರ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಮುಗ್ಧ ವ್ಯಕ್ತಿಯ ಜೀವನದಲ್ಲಿ ದೇವರ ಸುಂದರವಾದ ಮತ್ತು […]

ಬೇಸಿಗೆ ಕಾಲ ಆರಂಭವಾಗಿದ್ದು, ಮೊಸರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಸಿಗೆಯಲ್ಲಿ ಊಟದ ಜೊತೆ ಮೊಸರು ಸೇವಿಸುವುದು, ತಣ್ಣನೆಯ ಲಸ್ಸಿ ಕುಡಿಯುವುದು, ಮಜ್ಜಿಗೆ ಕುಡಿಯುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಅವರಿಗೆ ಮೊಸರನ್ನು ತಿನ್ನುವ ಸರಿಯಾದ ವಿಧಾನದ ಬಗ್ಗೆ ತಿಳುವಳಿಕೆ ಇರುವುದಿಲ್ಲ.ಮೊಸರು ಸೇವಿಸುವಾಗ ಸಮಯ, ಪ್ರಮಾಣ, ಗುಣಮಟ್ಟ ಮತ್ತು ಸಂಯೋಜನೆಯನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ. ಮೊಸರು ತಿನ್ನುವ ಸಂದರ್ಭದಲ್ಲಿ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಮೊಸರು ಅನಾರೋಗ್ಯಕ್ಕೀಡಾಗಿಸಬಹುದು.ಆಯುರ್ವೇದದಲ್ಲಿ ಮೊಸರಿನ ಹಲವಾರು ಪ್ರಯೋಜನಗಳಿವೆ. ಆಯುರ್ವೇದ […]

Advertisement

Wordpress Social Share Plugin powered by Ultimatelysocial