ಕೇರಳದಲ್ಲಿ‌ ದಿನೇದಿನೇ ಹೆಚ್ಚಾಗುತ್ತಿರುವ ಒಮಿಕ್ರಾನ್ ಸೋಂಕು  ಚಾಮರಾಜನಗರದ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ,ಚಾಮರಾಜನಗರದಿಂದ ಕೇರಳ ಹಾಗೂ ತಮಿಳುನಾಡು ಸಂಪರ್ಕ ಕಲ್ಪಿಸುವ ಗಡಿ ಭಾಗದಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ.ಕೇರಳ ಭಾಗದಿಂದ ಸಂಚರಿಸುವ ವಾಹನ ಸವಾರರ ಮೇಲೆ ಹದ್ದಿನ‌ ಕಣ್ಣು ,ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗಡಿ ಭಾಗದಲ್ಲಿ ತೀವ್ರಗೊಂಡ ತಪಾಸಣೆ .ಗುಂಡ್ಲುಪೇಟೆ ತಾಲೂಕಿನ ಗಡಿಭಾಗವಾದ ಕೆಕ್ಕನಹಳ್ಳ ಹಾಗೂ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ತೀವ್ರ ತಪಾಸಣೆ ಮಾಡಲಾಗುತ್ತಿದ್ದು ,ಕೇರಳದಿಂದ ಹಾಗೂ […]

ಆಕಸ್ಮಿಕ ಬೆಂಕಿಯಿಂದ  ಧಗಧಗನೆ ಹೊತ್ತಿ ಉರಿದ ಮೆಕ್ಕೆಜೋಳದ ತೆನೆಗಳು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಬಳಿ ಘಟನೆ‌.ವಿರುಪಾಕ್ಷ ಕಲ್ಲತ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲು.450 ಕ್ವಿಂಟಲ್ ಗೂ ಅಧಿಕ ಮೆಕ್ಕೆಜೋಳದ ತೆನೆಗಳು ಸುಟ್ಟು ಭಸ್ಮ ವಾಗಿದ್ದು.ಬೆಳಗಿನ ಜಾವ ಮೆಕ್ಕಜೋಳದ ತೆನೆಗಳಿಗೆ ಬೆಂಕಿ ಹೊತ್ತಿಕೊಂಡು ಘಟನೆ ನಡೆದಿದೆ.ಮೆಕ್ಕೆಜೋಳದ ತೆನೆಗಳ ರಾಶಿಯಲ್ಲಿ ಬಿಡಾರ ಹೂಡಿದ್ದ ಹಾವು ಸುಟ್ಟು ಕರಕಲು ಆಗಿರುವ  ಹಾವು ಬೆಂಕಿಯಲ್ಲಿ […]

ನಾಳೆ ಸಿಎಂ ಜೊತೆ ತಜ್ಞರ ಸಭೆ  ನಡೆಯಲಿದ್ದು ವೀಕೆಂಡ್ ಕರ್ಫ್ಯೂ ಮಾಡೋ ಸಾಧ್ಯತೆ ಇದೆಯಾ ಎಂಬುದು ತಿಳಿಯಬೇಕಾಗಿದೆ,ಹೀಗಾಗಲೇ ಲಾಕ್ಡೌನ್ ಮಾಡಲು ಸರ್ಕಾರಕ್ಕೇ ತಜ್ಞರ ಸಲಹೆ  ನೀಡಿದ್ದು ಸಂಪೂರ್ಣ ಲಾಕ್ದೌನ್ ಮಾಡಲು ಸರ್ಕಾರ ಸಿದ್ಧತೆ ಮಾಡುತಿದಿಯಾ..? ಲಾಕ್ ಡೌನ್ 2.2 ಮತ್ತೆ ಜಾರಿ ಯಾಗುತಾ..?ಎಂಬುದನ್ನು ತಿಳಿಯಬೇಕಾಗಿದೆ ಈಗಾಗಲೇ ಬೆಂಗಳೂರಿನಲ್ಲಿ ಶೇಕಡ 2 ರಷ್ಟು ಸೊಂಕು ಹೆಚ್ಚಳವಾಗಿದ್ದು ಕಟಿನ ಕ್ರಮ ಕೈಗೊಳ್ಳಲು  ಸರ್ಕಾರ ಚಿಂತನೆ ಮಾಡಿದೆ, ಎಲ್ಲಾ ಸಾರ್ವಜನಿಕ ಸೇವೆಗಳು 50:50 ಯಾಗಿ […]

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣದಿಂದಾಗಿ ಲಾಕ್‌ ಡೌನ್‌ ಮಾಡಲು ತಜ್ಞರ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತಿದ್ದಾರೆ. ಎಸ್..‌ ಶೇ ೨ ರಷ್ಟು  ಹೆಚ್ಚು ಕೋರೊಣ ಪ್ರಕರಣ ಕಾಣಿಸಿಕೊಂಡರೆ ಆ ಪ್ರದೇಶವನ್ನ ಸಂಪೂರ್ಣ ಲಾಕ್‌ ಮಾಡಬೇಕು. ಶೇ ೧ ರಷ್ಟು ಹೆಚ್ಚಾದ್ರೆ ಆ ಪ್ರದೇಶವನ್ನ ಮಿನಿ ಲಾಕ್‌ ಡೌನ್‌ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಸಲಹೆ ಕೇಳಿದ್ಮೇಲೆ ಬೆಂಗಳೂರಿನಲ್ಲಿ ಶೇ ೨.೫೦ ರಷ್ಟು ಕೋರೊಣ ಪ್ರಕರಣಗಳು […]

ಆಡಿನ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳೆದ ವರ್ಷ ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿಕೊಂಡಿತ್ತು, ಇದನ್ನ ಕಂಡ ಮಂಗಳೂರಿನ ಹುಡುಗ ಚೇತನ್‌ ತಕ್ಷಣ ಸ್ಥಳಕ್ಕೆ ಧಾವಿಸಿ ಆಡುಮರಿಯನ್ನು ರಕ್ಷಿಸಿದ್ದಾನೆ. ಆದರೆ ರಕ್ಷಿಸೋ ಸಮಯದಲ್ಲಿ ತನ್ನ ಪ್ರಣವನ್ನೆ ಲೆಕ್ಕಿಸದ ಈತ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದ. ಈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರು, ತನ್ನ ಕುಟುಂಬದ ಆಧಾರಸ್ಥಂಭವಾಗಿದ್ದ  ಚೇತನ್‌ ಈಗ […]

 ತಾಯಿಯ ಮೃತದೇಹವನ್ನು ನಾಲ್ವರು ಹೆಣ್ಣುಮಕ್ಕಳು ಭುಜದ ಮೇಲೆ ಹೊತ್ತುಕೊಂಡು ಸ್ಮಶಾನದವರೆಗು ಹೋಗಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದೆ. ಹೌದು ತಂದೆ ತಾಯಿ ತೀರಿಹೋದ ಸಮಯದಲ್ಲಿ ಗಂಡುಮಕ್ಕಳು ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಆದರೆ ಪುರಿಯ ಮಂಗಳಘಾಟ್‌ನ ಅಷ್ಟಮಠಾಧೀಶರಾದ ಜಾತಿ ನಾಯಕ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು ಕೂಡ ತನ್ನ ಹೆತ್ತ ತಾಯಿ ತೀರಿಹೋದ ಸಮಯದಲ್ಲಿ ನೋಡಲು ಕೂಡ ಬರಲಿಲ್ಲ. ಇನ್ನು ಈ ಬಗ್ಗೆ ಇವರ ಅಳಿಯರೊಬ್ಬರು ಮಾತನಾಡಿದ್ದು, ಈ ಹಿಂದೆಯು ಕೂಡ ತಮ್ಮ […]

ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು,ಕೊಡಗಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದ್ದು  ಕೊಡಗು ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಪಾಲಿ ಬೆಟ್ಟದ ಮಹಿಳಾ ಸಮಾಜದಲ್ಲಿ ನಡೆಯುತ್ತಿದ್ದು,ಮಕ್ಕಳಿಗೆ         ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ,ಶಾಸಕ ಕೆ.ಜಿ ಬೋಪಯ್ಯ,ಡಿ.ಎಚ್.ಓ ವೆಂಕಟೇಶ್,ಎಂ.ಎಲ್.ಸಿ ಸುಜಾಕುಶಾಲಪ್ಪ,ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಸಾಥ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಪೆಟ್ರೋಲ್ ಬಂಕ್ ನಲ್ಲಿ ಲಾರಿಯ ಚಾಲಕನೋರ್ವನಿಗೆ ತಲ್ವಾರ ಹಾಗೂ ರಾಡಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ,ತಾಲೂಕಿನ ಅಂಚಟಗೇರಿ ನಡೆದಿದೆ.ಅಂಚಟಗೇರಿಯ ಪರಶುರಾಮ ಪೆಟ್ರೋಲ್ ಬಂಕ್ ಸಮೀಪದಲ್ಲಿಯೇ ದುರ್ಘಟನೆ ನಡೆದಿದೆ ಸುನೀಲ ಚೆಲವರಂ ಎಂಬ ಸರ್ದಾರಜಿಗೆ ಹೊಡೆಯಲಾಗಿದೆ.ಯಾವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಇನ್ನು ತಿಳಿದು ಬಂದಿಲ್ಲ.ಕೆಲವರ ಪ್ರಕಾರ ಸರ್ದಾರಜಿಯನ್ನ ಹೊಡೆದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.ಕಿಮ್ಸನ ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು […]

ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಪುನರ್ ನಾಮಕರಣ ಮಾಡಲಾಗಿದೆ. ಇನ್ನು ಈ ಬಗ್ಗೆ ಸರ್ಕಾರದಿಂದ ಆದೇಶ ಕೂಡ ಹೊರಡಿಸಲಾಗಿದೆ.ಪರಿಶಿಷ್ಟ ಜಾತಿಯ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದರಿಂದ ಐದನೇ ತರಗತಿವರೆಗೆ ಶಿಕ್ಷಣ ನೀಡಲು 68 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಇನ್ನು ಈ ಶಾಲೆಯಲ್ಲಿ ೮೫೦೦ ವಿದ್ಯಾರ್ಥಿಗಳು ವ್ಯಾಸಂಘ ಮಾಡುತ್ತಿದ್ದು, ಇವರೆಲ್ಲರು ಓದುತ್ತಿರುವ ಶಾಲೆಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಲಾಗಿದೆ. […]

ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದ ಸಮೀಪವಿರುವ ತೋಟದ ಮನೆಯೊಳಗೆ ನುಗ್ಗಿದ ಚಿರತೆ,ರೈತ ಸೋಮೇಶ್ ಎಂಬುವವರ ತೋಟದ ಮನೆಗೆ ನುಗ್ಗಿದ ಚಿರತೆ  ಮನೆಯೊಳಗೆ ನುಗ್ಗಿದ ಚಿರತೆ ಕಂಡು ಹೌಹಾರಿದ ರೈತ ವಿಚಲಿತನಾಗದೇ ಮನೆ ಬೀಗ ಹಾಕಿ ಹೊರಬಂದು ಅಕ್ಕಪಕ್ಕದ ಜನರ ಸಹಾಯ ಪಡೆದಕೊಂಡು ರೈತ ಬಿ.ಆರ್.ಟಿ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂಧಿಗಳು ಸುಮಾರು 4 ರಿಂದ 5 ವರ್ಷದ ಗಂಡು ಚಿರತೆ ಸೆರೆ  […]

Advertisement

Wordpress Social Share Plugin powered by Ultimatelysocial