ಅರಸನ ಕೋಟೆಗೆ ಇದೀಗ ಅನುಷ್ಕಾ ಎಂಟ್ರಿ ಆಗಿದ್ದಾಳೆ. ತನ್ನ ತಾಯಿ ತಾನು ಅಂದುಕೊಂಡ ಹಾಗೆ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ತನ್ನ ತಾಯಿಯನ್ನೇ ಕೊಂದು ಹಾಕಿ ಇದೀಗ ಸೇಡು ತೀರಿಸಿಕೊಳ್ಳಲು ಅಖೀಲಾಂಡೇಶ್ವರಿ ಮನೆಗೆ ಎಂಟ್ರಿ ನೀಡಿದ್ದಾಳೆ. ಜನನಿಯನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬರುತ್ತಾಳೆ.ಆಕೆಯೇ ಅನುಷ್ಕಾ ಎನ್ನುವ ಅನುಮಾನ ಸ್ವಲ್ಪ ಕೂಡ ಬಾರದ ಹಾಗೆ ನಡೆದುಕೊಳ್ಳುತ್ತಾಳೆ. ಇನ್ನು ಪಾರು ಅಖಿಲ ಫೋಟೋವನ್ನು ಗೋಡೆಗೆ ನೇತು ಹಾಕಿ ನೋಡುತ್ತಾ ಇರುವಾಗ ಗಣಿ ತನ್ನ […]

  ಮಾಜಿ ರಾ ಏಜೆಂಟ್ ಆಗಿರುವ ಪಠಾಣ್‌ (ಶಾರುಖ್ ಖಾನ್) ಸೇನೆಯಿಂದ ದೂರ ಉಳಿದಿರುತ್ತಾನೆ. ಮತ್ತೊಂದೆಡೆ ಜಿಮ್ (ಜಾನ್ ಅಬ್ರಾಹಂ) ಎಂಬ ಪಾತಕಿಯೊಬ್ಬ ಭಾರತದ ಮೇಲೆ ದಾಳಿ ಮಾಡಲು ದೊಡ್ಡ ಸ್ಕೆಚ್ ಹಾಕಿರುತ್ತಾನೆ. ಅವನಿಗೆ ಬೆಂಬಲವಾಗಿ ಪಾಕಿಸ್ತಾನ ಇರುತ್ತದೆ. ಭಾರತದ ಮೇಲೆ ದಾಳಿ ಮಾಡಲು ಮುಂದಾಗಿರುವ ಜಿಮ್‌ನನ್ನು ಮಟ್ಟ ಹಾಕಲು ಪಠಾಣ್‌ ಮುಂದಾಗುತ್ತಾನೆ. ಆ ಮಿಷನ್‌ನಲ್ಲಿ ಪಠಾಣ್‌ಗೆ ಹೇಗೆ ಯಶಸ್ವಿಯಾಗುತ್ತಾನೆ? ಜಿಮ್‌ಗೆ ಭಾರತ ಮೇಲೇಕೆ ದ್ವೇಷ? ಪಾಕಿಸ್ತಾನ ಏಕೆ ಜಿಮ್‌ಗೆ […]

ಇಷ್ಟು ವರ್ಷ ಕಷ್ಟ, ಸುಖ, ದುಃಖಗಳನ್ನೆಲ್ಲಾ ಹಂಚಿಕೊಂಡು ಪುಟ್ಟಕ್ಕನ ಜೊತೆಗೆ ಮೂರು ಹೆಣ್ಣು ಮಕ್ಕಳು ಬೆಳೆದಿವೆ. ಪುಟ್ಟಕ್ಕನ ಮೆಸ್ಸಿನಲ್ಲಿ ಅವ್ವನಿಗೆ ಹೆಗಲಾಗಿ ನಿಂತವಳು ಸಹನಾ. ಇಬ್ಬರು ತಂಗಿಯರು ಕಾಲೇಜು ಅಂತ ಓದಲು ಹೋದಾಗ, ಬುತ್ತಿ ಕಟ್ಟಿಕೊಟ್ಟವಳು ಸಹನಾ.ಯಾರ ಜೊತೆಗೂ ಜೋರಾಗಿ‌ ಮಾತನಾಡಿದವಳೇ ಅಲ್ಲ. ಆದ್ರೆ ಮುರುಳಿಯ ಪ್ರೀತಿಯ ಬಲೆಗೆ ಬಿದ್ದಳು.ಮುರುಳಿ ಮದುವೆಯಾಗುವುದಕ್ಕೂ ಬಹಳ ಕಷ್ಟಪಡಬೇಕಾಯಿತು. ಮನೆಯವರ ಸಮ್ಮುಖದಲ್ಲಿ, ಗುರು ಹಿರಿಯ ಆಶೀರ್ವಾದದೊಂದಿಗೆ ಹೇಗೋ ಹೊಸ ಜೀವನಕ್ಕೂ ಕಾಲಿಟ್ಟು ಆಗಿದೆ. ಆದರೆ […]

  ಕಿರುತೆರೆಯಿಂದ ಹಿರಿತೆರೆಗೆ ಬಂದು ಯಶಸ್ಸು ಕಂಡವರು ಬಹಳಷ್ಟು ಮಂದಿ ಇದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌  ಕೂಡ ತಮ್ಮ ನಟನಾ ಜರ್ನಿ ಆರಂಭಿಸಿದ್ದು ಕಿರುತೆರೆಯಿಂದಲೇ. ಈ ವಾರ ಬಿಡುಗಡೆಯಾಗುತ್ತಿರುವ ‘ಸೌತ್‌ ಇಂಡಿಯನ್‌ ಹೀರೊ’ ಸಿನಿಮಾದ ನಾಯಕ ನಟ ಸಾರ್ಥಕ್‌  ಕೂಡ ಕಿರುತೆರೆಯಿಂದ ಹಿರಿತೆರೆಗೆ ಬಂದವರು.’ಅವನು ಮತ್ತು ಶ್ರಾವಣಿ’  ಸೀರಿಯಲ್‌ನ ನಾಯಕ ನಟರಾಗಿದ್ದ ಸಾರ್ಥಕ್‌ ಬೆಂಗಳೂರಿನವರು. ಇನ್ಫೋಸಿಸ್‌ನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡಿರುವ ಅವರು ಬಣ್ಣದ ಸೆಳೆತಕ್ಕೆ ಒಳಗಾಗಿ ಸಿನಿಮಾ ರಂಗಕ್ಕೆ […]

ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಯುವನಟಿ ಅರ್ಚನಾ ಜೋಯಿಸ್ ನಾಯಕಿಯಾಗಿ ನಟಿಸಿರುವ ಹೊಸ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ.(KGF) ಸಿನಿಮಾದಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಯುವನಟಿ ಅರ್ಚನಾ ಜೋಯಿಸ್  ನಾಯಕಿಯಾಗಿ ನಟಿಸಿರುವ ಹೊಸ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಕಂಡಿದೆ.ಮ್ಯೂಟ್ ಹೆಸರಿನ ಥ್ರಿಲ್ಲರ್ ಸಿನಿಮಾದಲ್ಲಿ ಅರ್ಚನಾ ನಟಿಸಿದ್ದು, ಸಿನಿಮಾವು ನಮ್ಮಫ್ಲಿಕ್ಸ್ ಹೆಸರಿನ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಪ್ರಸ್ತುತ ಕನ್ನಡ ಭಾಷೆಯಲ್ಲಿ ಮಾತ್ರವೇ […]

  ‘ಗೌಳಿ’  ಸಿನಿಮಾದ ಬಗ್ಗೆ ನಿರ್ಮಾಪಕ ರಘು ಸಿಂಗಂ ಲವಲವಿಕೆ ಜೊತೆ ಮಾತನಾಡಿದ್ದಾರೆ.ಬಿಡುಗಡೆಗೆ ಮುನ್ನವೇ ಹಲವು ಸಂಗತಿಗಳಿಂದ ಕುತೂಹಲ ಹುಟ್ಟಿಸಿದೆ ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಸಿನಿಮಾ. ಇಂದಿನಿಂದ ಗೌಳಿಯ ಅಬ್ಬರ ತೆರೆಯ ಮೇಲೆ ಶುರುವಾಗಲಿದ್ದು, ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಈ ಸಿನಿಮಾವನ್ನು ಸೋಹನ್‌ ಫಿಲ್ಮ್‌ ಫ್ಯಾಕ್ಟರಿ ಬ್ಯಾನರ್‌ನಡಿ ರಘು ಸಿಂಗಂ ನಿರ್ಮಾಣ ಮಾಡಿದ್ದಾರೆ. ‘ಶುಗರ್‌ಲೆಸ್‌’, ‘ವೀರಂ’ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಅವರು ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದಾರೆ.’ನಾನು […]

  ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಉತ್ತಮ ಸ್ನೇಹಿತರಾಗಿದ್ದಾರೆ.RRR ಸಿನಿಮಾ ಮೂಲಕ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಅಮೆರಿಕಾದಲ್ಲಿ ಇಬ್ಬರ ಸ್ನೇಹದ ಬಗ್ಗೆ ಚರ್ಚೆ ಆಗಿದೆ.ರಾಮ್ ಚರಣ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ರು. ಈ ವಿಚಾರವನ್ನು ‘ಗುಡ್ ಮಾರ್ನಿಂಗ್ ಅಮೆರಿಕಾ’ […]

  ಕಿರುತೆರೆಯ ಹೊಸ ಭಕ್ತಿ ಪ್ರಧಾನ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ದಲ್ಲಿರಾಣಿ ಮಂಗಳಾದೇವಿ ಪಾತ್ರದಲ್ಲಿಅಭಿನಯಿಸುತ್ತಿರುವ ನಟಿ ವೀಣಾ ಪೊನ್ನಪ್ಪ ಲುಕ್‌ಗೆ ಕಿರುತೆರೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಿವರಾಜ್‌ಕುಮಾರ್‌ ಅಭಿನಯದ ‘ವೇದ’ ಸಿನಿಮಾದಲ್ಲಿಅವರು ನಿರ್ವಹಿಸಿದ ಪೊಲೀಸ್‌ ಪಾತ್ರಕ್ಕೂ ಅಪಾರ ಜನಪ್ರೀತಿ ದೊರೆತಿದೆ.ನಾನು ಅಭಿನಯಿಸುತ್ತಿರುವ ಮೂರನೇ ಪೌರಾಣಿಕ ಧಾರಾವಾಹಿ ಇದು. ‘ಹರಹರ ಮಹಾದೇವ’, ‘ಶ್ರೀ ವಿಷ್ಣು ದಶಾವತಾರ’ ನಂತರ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಾನು […]

ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು.ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ’ ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದರು.ಇದೀಗ ಪುಷ್ಪ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಸಿನಿಮಾದ ಸೀಕ್ವೆಲ್ ಶೂಟಿಂಗ್ ನಡೆಯುತ್ತಿದ್ದು ಬನ್ನಿ ಫುಲ್ ಬ್ಯುಸಿ ಆಗಿದ್ದಾರೆ. ಈ […]

ಬಿಗ್ ಬಾಸ್ ಕನ್ನಡ ಸೀಸನ್ 9′ ಶೋನಲ್ಲಿ ಟಾಪ್ 4 ಸ್ಥಾನದಲ್ಲಿದ್ದ ರೂಪೇಶ್ ರಾಜಣ್ಣ ಅವರು ವಿಜಯ ಕರ್ನಾಟಕ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರ ನೀಡಿದ್ದಾರೆ.ರೂಪೇಶ್ ರಾಜಣ್ಣ ಬಿಗ್ ಬಾಸ್‌ ಹೋಗಿದ್ದೇಕೆ?ಕನ್ನಡಪರ ಕೆಲಸಗಳು ಇನ್ನಷ್ಟು ಜನರಿಗೆ ಸಿಗಲಿ ಎಂದು  ಬಿಗ್ ಬಾಸ್‌ ಹೋಗಿಲ್ಲದೆ ಇದ್ರೆ ಏನು ಮಿಸ್ ಮಾಡಿಕೊಳ್ತಿದ್ರಿ ರೂಪೇಶ್ ರಾಜಣ್ಣ ಅವರ ವ್ಯಕ್ತಿತ್ವ, ವೈಯಕ್ತಿಕ ಜೀವನ ಹೇಗಿರತ್ತೆ ಅಂತ ಜನರಿಗೆ ಗೊತ್ತಾಗಿದೆ ಬಿಗ್ ಬಾಸ್ […]

Advertisement

Wordpress Social Share Plugin powered by Ultimatelysocial