ಸಿನಿಮಾ ಶೂಟಿಂಗ್​ ನಡುವೆ ಸ್ಯಾಂಡಲ್​ವುಡ್  ಮಂದಿ ಇದೀಗ ಕ್ರಿಕೆಟ್​ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season)​ ಇಂದಿನಿಂದ ಆರಂಭವಾಗಲಿದೆ. ಕೆಸಿಸಿ 2023ರ ಹೊಸ ಆವೃತ್ತಿಯು ಇಂದು ಮತ್ತು ನಾಳೆ (24-25) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.ನಟ ಸುದೀಪ್ ​(Actor Sudeep)​ ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ನಟರುಗಳು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಎಲ್ಲಾ ತಂಡಗಳಲ್ಲಿಯೂ ಈ ಬಾರಿ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಗೇಲ್​, ರೈನಾ ಸಹ […]

ಹಂಪಿಯ ಶಾಲೆಯೊಂದರಲ್ಲಿ ಫಿಸಿಕ್ಸ್‌ ಟೀಚರ್ ಆಗಿದ್ದ ಲಕ್ಷ್ಮಣ್ ರಾವ್ (ಸಾರ್ಥಕ್) ಅಚಾನಕ್ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾನೆ. ಪ್ರತಿಯೊಂದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್, ಸಿನಿಮಾದಲ್ಲಿನ ಲಾಜಿಕ್‌ಲೆಸ್ ಪಾಯಿಂಟ್‌ಗಳನ್ನು ಪ್ರಶ್ನೆ ಮಾಡುತ್ತಿರುತ್ತಾನೆ. ಅದೇ ಇವನಿಗೆ ಒಮ್ಮೊಮ್ಮೆ ಸಮಸ್ಯೆಯನ್ನು ತಂದಿಡುತ್ತದೆ. ಕೊನೆಗೆ ಈತ ರಾತ್ರಿಬೆಳಗಾಗುವುದರಲ್ಲಿ ಸೂಪರ್ ಸ್ಟಾರ್ ಆಗಿಬಿಡುತ್ತಾನೆ. ಅಲ್ಲಿಂದ ಮುಂದಿನದೇ ಅಸಲಿ ಕಥೆ. ಸಾಮಾನ್ಯ ಶಿಕ್ಷಕನೊಬ್ಬ ಸೂಪರ್ ಸ್ಟಾರ್ ಆದಮೇಲೆ ಆತನ ಬದುಕು ಹೇಗೆ ಬದಲಾಗುತ್ತದೆ? ಯಾವ ರೀತಿಯ ಜೀವನ […]

ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ(Nawazuddin Siddiqui) ವಿರುದ್ಧ ಅವರ ಮಾಜಿ ಪತ್ನಿ ಜೈನಾಬ್ ಸಲ್ಲಿಸಿದ್ದ ಎರಡು ಮನವಿಗಳನ್ನು ಇಲ್ಲಿನ ನ್ಯಾಯಾಲಯ ತಿರಸ್ಕರಿಸಿದೆ.ಸಿದ್ದಿಕಿ ವಕೀಲರ ಪ್ರಕಾರ, ಜೈನಾಬ್ ನಾನು ಸಿದ್ದಿಕಿ ಹೆಂಡತಿ ಎಂದು ಸುಳ್ಳು ಹೇಳಿಕೊಂಡು ಸಿದ್ದಿಕಿ ವಿರುದ್ಧಅನೇಕ ದೂರುಗಳನ್ನು ದಾಖಲಿಸಿದ್ದಳು ಎನ್ನಲಾಗಿದೆ.ನಾವು ದಂಪತಿಯ ವಿಚ್ಛೇದನ ಪತ್ರಗಳನ್ನು ಸಲ್ಲಿಸಿದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎರಡು ಪ್ರಕರಣಗಳನ್ನು […]

100 ತೆಲುಗು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿರುವ ಶ್ರೀಕಾಂತ್ ಅವರು ಇಂದು ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಶ್ರೀಕಾಂತ್ ಅವರು ಸಿನಿಮೀಯ ರೀತಿಯಲ್ಲಿ ಅವರ ಧರ್ಮಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದರಂತೆ.ಶ್ರೀಕಾಂತ್, ಊಹಾ ಅವರು ಒಟ್ಟಾಗಿ ಸಿನಿಮಾಗಳನ್ನು ಮಾಡಿದ್ದಾರೆ. ಊಹಾ ಅವರಿಗೆ ಶಿವರಂಜಿನಿ ಎಂದೂ ಹೆಸರಿದೆ. ‘ಅಮೆ’, ‘ಕೂತುರು’, ‘ಆಯನ ಗಾರು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇವರಿಬ್ಬರ ಮಧ್ಯೆ […]

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ 184 ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.ಈ ಮೂಲಕ ಅಕ್ಷಯ್ ಕುಮಾರ್ ಹೊಸ ಗಿನ್ನಿಸ್ ದಾಖಲೆ ಬರೆದಿದ್ದು, ಈ ಮೊದಲು ಅಮೆರಿಕದ ಜೇಮ್ಸ್ ಸ್ಮಿತ್ ಎಂಬವರು ಮೂರು ನಿಮಿಷದಲ್ಲಿ 168 ಸೆಲ್ಫಿ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಇದಕ್ಕೂ ಮೊದಲು ಮೂರು ನಿಮಿಷದ […]

ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಮಾಸ್ ಆಯಕ್ಷನ್​ನಿಂದ ಮಿಂಚಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಈ ಸಿನಿಮಾ ಟ್ರೇಲರ್ ಲಾಂಚ್​ನಲ್ಲಿ ಅರ್ಜುನ್ ಸರ್ಜಾ ಅವರು ಭಾರತ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Movie) ಚಿತ್ರದ ಟೀಸರ್ ರಿಲೀಸ್ ಆಗಿದೆ.ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಟೀಸರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಮಾಸ್ […]

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು ಸಾಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೇಕಡ 92 ಕಂಪನಿಗಳು ಇದನ್ನೇ ಮುಂದುವರಿಸಿಕೊಂಡು ಹೋಗಲು ಬಯಸಿವೆ ಎಂದು ಹೇಳಲಾಗಿದೆ.61 ಬೃಹತ್ ಕಂಪನಿಗಳು ಆರು ತಿಂಗಳ ಈ ಪೈಲೆಟ್ ಸ್ಕೀಮ್ ಅಡಿ ಜೂನ್ ನಿಂದ ಡಿಸೆಂಬರ್ ಅಂತ್ಯದವರೆಗೆ ಈ ನಿಯಮ ಅಳವಡಿಸಿಕೊಂಡಿದ್ದು, ಉದ್ಯಮದಲ್ಲಿ ಯಶಸ್ಸು […]

ಬೆಂಗಳೂರು: ಸಿನಿಮಾ, ಕ್ರಿಕೆಟ್ ಫ್ಯಾನ್ಸ್ ಗೆ ಇಂದು ಮತ್ತು ನಾಳೆ ಹಬ್ಬವಾಗಲಿದೆ. ಇಂದಿನಿಂದ ಕೆಸಿಸಿ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 6 ತಂಡಗಳನ್ನೊಳಗೊಂಡ ಕೆಸಿಸಿ ಕಪ್ ನಡೆಯಲಿದೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ಉಪೇಂದ್ರ ಅವರ ನಾಯಕತ್ವದ ತಂಡಗಳು ಕಣಕ್ಕಿಳಿಯಲಿವೆ. ಮೊನ್ನೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಇಂದು ಮತ್ತು ನಾಳೆ ಟೂರ್ನಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ […]

ತೂಕ ಇಳಿಕೆಗೆ ಗ್ರೀನ್ ಟೀ ಕುಡಿಯೋದು ಬೆಸ್ಟ್; ಆದ್ರೆ ಯಾವ ಸಮಯದಲ್ಲಿ ಸೇವಿಸಬೇಕು ಗೊತ್ತಾ? ಇಲ್ಲವಾದರೆ ಅಪಾಯವೂ ಆಗಬಹುದು!ಬೆಳಿಗ್ಗೆ ಎದ್ದ ತಕ್ಷಣ ಕೈಯಲ್ಲಿ ಒಂದು ನ್ಯೂಸ್ ಪೇಪರ್, ಹಾಗೇನೇ ಜೊತೆಗೆ ಬಿಸಿ ಬಿಸಿ ಚಹಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಲ್ವಾ?ಇದು ನಮ್ಮ ದೇಶದಲ್ಲಿ ಹಲವರ ದಿನನಿತ್ಯದ ಚಟುವಟಿಕೆ. ಒಂದು ಗುಟುಕು ಬಿಸಿಬಿಸಿ ಚಹಾ ನಾಲಿಗೆಗೆ ತಾಕಿದರೆ ಸಾಕು ಆ ಬೆಳಗು ಎಷ್ಟು ಆಹ್ಲಾದಕರ ಎನಿಸುತ್ತೆ. ಅಷ್ಟೇ ಅಲ್ಲ ದೇಹದಲ್ಲಿ […]

ಸುಂದರವಾಗಿ ಕಾಣಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಮಹಿಳೆಯರಲ್ಲಿ ಮದುವೆಯಾಗಿ ಮಕ್ಕಳಾದ ಮೇಲೆ ತೂಕ ಹೆಚ್ಚಾಗುವಂತಹ ಸಮಸ್ಯೆಯನ್ನು ಖಂಡಿತ ಅನುಭವಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮೊದಲಿನ ತೂಕಕ್ಕೆ ಮತ್ತೆ ಮರಳೋದಕ್ಕೆ ಆಗೋದೇ ಇಲ್ಲ.ಅದ್ರಲ್ಲೂ 40 ವರ್ಷದ ನಂತರ ತೂಕ ಇಳಿಸಿಕೊಂಡು ಫಿಟ್‌ ಆಗಿರಬೇಕು ಅನ್ನುವ ಆಸೆ ನಿಮ್ಮಲ್ಲಿದೆಯಾ? ಅತಿಯಾದ ತೂಕವನ್ನು ಇಳಿಸಿ ನೀವು ಫಿಟ್‌ ಆಗ್ಬೇಕಾ? ಹಾಗಾದ್ರೆ ನಾವು ಹೇಳೋ ಸಿಂಪಲ್‌ ಟಿಪ್ಸ್‌ನ ಫಾಲೋ ಮಾಡಿ.ನಿಮಗೆಲ್ಲಾ ಬಾಲಿವುಡ್‌ […]

Advertisement

Wordpress Social Share Plugin powered by Ultimatelysocial