ಕುಕ್ಕರ್‌ ಬ್ಲಾಸ್ಟ್‌  ಬಿಜೆಪಿ ಷಡ್ಯಂತ್ರ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೀತಾ ಇದೆ. ಯಾರನ್ನೂ ಸಮರ್ಥಿಸಿಕೊಳ್ಳಲ್ಲ. ಡಿಕೆಶಿ ಎಲ್ಲಿ ಹೇಳಿದ್ದಾರೆ? ಏನ್‌ ಹೇಳಿದ್ದಾರೆ ಗೊತ್ತಿಲ್ಲ ಅದರ ಬಗ್ಗೆ ನಾನೂ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಆದರೆ ಮಂಗಳೂರಲ್ಲಿ ಕೋಮು ಸೌಹಾರ್ದ ಕದಡಲು ಇಂತಹ ಘಟನೆ ನಡೆಯುತ್ತೆ ಎಂದರು. […]

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ […]

ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ವಪಕ್ಷೀಯ ಶಸಕರ ವಿರುದ್ಧವೇ ಮಾಜಿ ಎಮ್‌ಎಲ್‌ಸಿ ಅಸನಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್‌ ಗೌಡ ವಿರುದ್ಧ  ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.  ಸುರೇಶ್‌ಗೌಡ ಚುನಾವಣೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೆ, ಶಿವರಾಮೇಗೌಡ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್‌ ಗೌಡರಿಂಧ ಹಣ ಪಡೆದಿದ್ದೇನೆ ಎನ್ನುವ ಆರೋಪ ಮಾಡಿದ್ರು. ಆದರೆ ನಾಣು ಸುರೇಶ್‌ ಗೌಡರಿಂದ […]

ಗಂಗಾವತಿಯಿಂದಲೇ ಸ್ಪರ್ಧೆ ಮಾಡೋದಕ್ಕೆ ಜನಾರ್ಧನ್‌ ರೆಡ್ಡಿ ತೀರ್ಮಾನ ಮಾಡಿದ್ದಾರೆ.  “ಕಲ್ಯಾಣ ರಾಜ್ಯ ಪ್ರಗತಿ” ಎನ್ನುವ ಹೊಸ ಪಕ್ಷ ಸ್ಥಾಪನೆ ಮಾಡಿರುವ ರೆಡ್ಡಿ, ಅದೇ ಪಕ್ಷದ ಮೂಲಕ ಸ್ಪರ್ಧೆ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಹೊಸ ಪಕ್ಷದ ನೋಂದಣಿ ಮಾತ್ರ ಬಾಕಿ ಉಳಿದಿದ್ದು, ನಂತರ ಪಕ್ಷದ ಚಿಹ್ನೆ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಬೃಹತ್‌ ಮೆರವಣಿಗೆ ಮೂಲಕ ಗಂಗಾವತಿಗೆ ಆಗಮಿಸಲಿದ್ದಾರೆ  ರೆಡ್ಡಿ. ಕಳೆದ ಬಾರಿ ಗಂಗಾವತಿಗೆ ಆಗಮಿಸಿದ್ದಾಗ 17 ಕ್ಕೆ ಗಂಗಾವತಿಯಲ್ಲಿ ಮನೆ ಪ್ರವೇಶ ಮಾಡ್ತೀನಿ […]

ಹಿರಿಯ ಪೋಷಕ ನಟಿ ಅಭಿನಯ ಅವರಿಗೆ ಹೈಕೋರ್ಟ್‌ 2 ವರ್ಷ ಜೈಲುಶಿಕ್ಷೆ ವಿಧಿಸಿದೆ. ಪೋಷಕರ ಜೊತೆ ಸೇರಿಕೊಂಡು ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಹೈಕೋರ್ಟ್‌ ವಿಚಾರಣೆ ನಡೆಸಿ, ಶಿಕ್ಷೆ ನೀಡಿದೆ.   2002ರಲ್ಲಿ ಅಭಿನಯ ಅತ್ತಿಗೆ ಲಕ್ಷ್ಮೀದೇವಿ  ಅವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಮದುವೆಯಾಗಿದ್ದರು. ಮದುವೆ ವೇಳೆ  ಹಾಗೂ ನಂತರ ನಟಿ ಅಭಿನಯ ಕುಟುಂಬಸ್ಥರು ವರದಕ್ಷಿಣೆ […]

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನ ಬ್ಯಾನ್‌ ಮಾಡಬೇಕು ಎನ್ನುವ ವಿಚಾರ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಸಿನಿಮಾ ರಿಲೀಸ್‌ ಮಾಡೋದಕ್ಕೆ ಥಿಯೇಟರ್‌ ಸಿಕ್ತಾ ಇಲ್ಲ ಎನ್ನುವ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ನೋವುಂಟು ಮಾಡ್ತಿದೆ. ಹೌದು ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು.ಥಿಯೇಟರ್‌ ಬದಲಾಗಿ ಸಿನಿಮಾ ಡೈರೆಕ್ಟ್‌ ಆಗಿ ಓಟಿಟಿಯಲ್ಲಿ […]

ಭಾರತ –ಚೀನಾ ಗಡಿ ಸಂಘರ್ಷ ನಡೀತಾ ಇದ್ದು, ನಮ್ಮ ಯೋಧರು ಚೀನಾ ಯೋಧರನ್ನ ಹಿಮ್ಮೆಟ್ಟಿಸಿದ್ದಾರೆ. ನಮ್ಮ ಸೈನಿಕರಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ […]

  ಬಹಳ ವರ್ಷಗಳ ಬಳಿಕ ಸ್ಯಾಂಡಲ್ವುಡ್‌ ಕ್ವೀನ್‌ ರಮ್ಯಾ ಮತ್ತೆ ಚಂದನವನಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ತಮ್ಮದೇ ಒಂದು ಹೊಸ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಚಿತ್ರ ನೀಡೋದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಚಿತ್ರದ ಹೆಸರನ್ನ ಕೂಡ ಅನೌನ್ಸ್‌ ಮಾಡಿದ್ದರು. ಕಳೆದ ಅ.5ರಂದು ರಮ್ಯಾ ತಮ್ಮ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯಡಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವುದರ ಬಗ್ಗೆ ಘೋಷಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ […]

ನಿನ್ನೆ ನಡೆದ ಪ್ರೀಮಿಯರ್ ಶೋ ನಲ್ಲೂ ಒಳ್ಳೆ ರೆಸ್ಪಾನ್ಸ್.. ಪ್ರಮೋದ್ ನಟನೆಯ ಬಾಂಡ್ ರವಿ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ತೆರೆಗೆ ಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ನಟ ಅನಿರುಧ್ ಅವರನ್ನ 2 ವರ್ಷಗಳ ಕಾಲ ಕಿರುತೆರೆಯಿಂದ ದೂರವಿಡಬೇಕು ಎಂದು ನಿರ್ಧರಿಸಿ, ನಿರ್ಮಾಪಕರ ತಂಡ ಅವರನ್ನ ಬ್ಯಾನ್ ಮಾಡಿತ್ತು. ಇದಕ್ಕೆ ಅನಿರುಧ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದರು. ಇದಕ್ಕೆ ಬಲವಾದ ಕಾರಣಗಳನ್ನ ಪ್ರೆಸ್ ಮೀಟ್ ಮಾಡುವ ಮೂಲಕ ನಿರ್ಮಾಪಕರ ತಂಡ ವೀಕ್ಷಕರಿಗೆ ನೀಡಿತ್ತು. ಆದರೂ ಅನಿರುಧ್ ಅಭಿಮಾನಿಗಳ ಬೇಸರ ಕಡಿಮೆ ಆಗಿರಲಿಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಆರೂರು […]

Advertisement

Wordpress Social Share Plugin powered by Ultimatelysocial