‘ಚೀನಾದ ಕಮ್ಯುನಿಸ್ಟ್ ಪಕ್ಷವು ಜಗತ್ತಿಗೆ ಒಡ್ಡಿರುವ ಸವಾಲುಗಳನ್ನು ಎದುರಿಸಿ, ಅವುಗಳನ್ನು ಹೆಮ್ಮೆಟ್ಟಿಸಬೇಕಾದ ಕಾಲ ಬಂದಿದೆ’, ‘ಕೊರೊನಾ ವೈರಸ್ ಕುರಿತ ಮಾಹಿತಿಯನ್ನು ಅವರು ಜಗತ್ತಿಗೆ ತಿಳಿಸುವುದಕ್ಕಿಂತ ಸಾಕಷ್ಟು ಮೊದಲೇ, ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಪಸರಿಸುತ್ತದೆ ಎಂಬುದು ಅವರಿಗೆ ತಿಳಿದಿತ್ತು. ದಕ್ಷಿಣ ಏಷ್ಯಾ ಮಾತ್ರವಲ್ಲ, ಏಷ್ಯಾದ ಇತರ ಭಾಗಗಳು ಮತ್ತು ಯುರೋಪ್‌ನ ರಾಷ್ಟ್ರಗಳು ಈ ಸೋಂಕಿನ ಅಪಾಯಗಳನ್ನು ಅರಿತಿದ್ದವು. ಆದರೆ ಈ ವಿಚಾರದಲ್ಲಿ ಅಮೆರಿಕ ಸ್ವಲ್ಪ ದೀರ್ಘ ಕಾಲದವರೆಗೆ ನಿದ್ರೆಯಲ್ಲಿತ್ತು ಎಂದು […]

ಕೊರೊನಾ  ಸಂದರ್ಭದಲ್ಲಿ  ಆನ್ಲೈನ್  ಕ್ಲಾಸ್  ಸೇರಿದಂತೆ  ಆನ್ಲೈನ್  ಅಪ್ಲಿಕೇಷನ್ ಗೆ  ಬೇಡಿಕೆ  ಜಾಸ್ತಿಯಾಗಿದೆ. ಆನ್ಲೈನ್  ಕ್ಲಾಸ್ ಗಳಿಗೆ  ಜೂಮ್  ಅಪ್ಲಿಕೇಷನ್  ಹೆಚ್ಚಾಗಿ  ಬಳಕೆಯಾಗ್ತಿದೆ. ಇದಕ್ಕೆ  ಟಕ್ಕರ್  ನೀಡಲು  ಈಗ ಫೇಸ್ಬುಕ್  ಹೊಸ  ವೈಶಿಷ್ಟ್ಯಗಳನ್ನು  ಹೊರತರುತ್ತಿದೆ.ಹೊಸ  ವೈಶಿಷ್ಟ್ಯವನ್ನು  ಮೆಸೆಂಜರ್‌ಗೆ  ಸೇರಿಸಲಾಗಿದೆ. ಇದು ಜೂಮ್  ವಿಡಿಯೋ  ಕಾಲಿಂಗ್  ಪ್ಲಾಟ್‌ಫಾರ್ಮ್‌ಗೆ  ಹೋಲುತ್ತದೆ. ಮೆಸೆಂಜರ್‌ನಲ್ಲಿಯೂ  ಸಹ  ವಿಡಿಯೊ  ಕರೆ ಮಾಡುವಾಗ  ಸ್ಕ್ರೀನ್  ಹಂಚಿಕೊಳ್ಳಲು  ಸಾಧ್ಯವಾಗುತ್ತದೆ. ಆಂಡ್ರಾಯ್ಡ್  ಮತ್ತು  ಐಒಎಸ್ ನ  ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ  ಈ  ವೈಶಿಷ್ಟ್ಯವನ್ನು  […]

ಕೊರೊನಾ  ಸೋಂಕು  ವಿಶ್ವದ  ನಿದ್ರೆಗೆಡಿಸಿದೆ. ಮಹಾಮಾರಿ  ಆರ್ಭಟಕ್ಕೆ  ಅರ್ಜೆಂಟೀನಾ  ಹಾಗೂ  ಚಿಲಿ  ನqÀÄಗಿ ಹೋಗಿದೆ. ಈ  ದೇಶಗಳಲ್ಲೂ  ಕೊರೊನಾ  ಸೋಂಕಿತರ  ಸಂಖ್ಯೆ  ದಿನ  ದಿನಕ್ಕೆ  ಹೆಚ್ಚಾಗ್ತಿದೆ. ಕಳೆದ  24 ಗಂಟೆಗಳಲ್ಲಿ  ಅರ್ಜೆಂಟೀನಾದಲ್ಲಿ  3,624 ಹೊಸ  ಪ್ರಕರಣ  ವರದಿಯಾಗಿದೆ. ಸೋಂಕಿತರ  ಸಂಖ್ಯೆ 1,14,783 ಕ್ಕೆ  ತಲುಪಿದೆ. 24 ಗಂಟೆಯಲ್ಲಿ  40  ಜನರು  ಸಾವನ್ನಪ್ಪಿದ್ದಾರೆ. ಮೃತರ  ಸಂಖ್ಯೆ ಅರ್ಜೆಂಟೀನಾದಲ್ಲಿ 2,112 ಆಗಿದೆ. ಇನ್ನು  ಚಿಲಿಯಲ್ಲಿ 3,23,698 ಕೊರೊನಾ  ವೈರಸ್  ಪ್ರಕರಣಗಳು  ದಾಖಲಾಗಿವೆ. ಇಲ್ಲಿ […]

ಭಾರತದಂತೆ ಚೀನಾ ಆಯಪ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅಮೆರಿಕಾದ ೨೬ ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಸೇರಿದಂತೆ ಚೀನಾದ ಆಯಪ್ ಗಳನ್ನು ಬ್ಯಾನ್ ಮಾಡುವಂತಹ ಮಹತ್ವದ ನರ‍್ಧಾರವನ್ನು ಭಾರತ ಜೂನ್ ನಲ್ಲಿ ತೆಗೆದುಕೊಂಡಿದೆ.ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆಯಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ […]

ಚೀನಾ ಹಾಗೂ ಅಮೆರಿಕಾದ ನಡುವಿನ ಸಂಬAಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ಬಿಸಿ ಹೆಚ್ಚಿಸಿದೆ. ಚೀನಾ ಮತ್ತು ಅಮೆರಿಕಾದ ನಡುವೆ ಬಿಕ್ಕಟ್ಟು ತಲೆದೂರಿದ್ದು ಇಂಥ ಸಂದರ್ಭದಲ್ಲಿ ಎರಡನೇ ಹಂತದ ವಾಣಿಜ್ಯ ಒಪ್ಪಂದದ ಕುರಿತು ಚೀನಾ ಜೊತೆಗೆ ಚರ್ಚಿಸುವ ಆಸಕ್ತಿಯಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಚೀನಾ ವಿರುದ್ಧ ಹೌಹಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ […]

ಅಮೆರಿಕ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ನಡೆದಿರುವುದಾಗಿ ತಿಳಿಸಿದೆ. ಮೆಲನಿಯಾ ಟ್ರಂಪ್ ಅವರ ಹುಟ್ಟೂರಾದ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ಮರದ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಮರದ ಪ್ರತಿಮೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದಾಗಿ ಪ್ರತಿಮೆ ನಿರ್ಮಿಸಿದ್ದ ಬರ್ಲಿನ್ ಮೂಲದ ಅಮೆರಿಕ ಕಲಾವಿದ ಬ್ರ‍್ಯಾಡ್ ಡೌನಿ ಮಾಹಿತಿ ನೀಡಿದ್ದಾರೆ. ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ನನಗೆ ತಿಳಿಯಬೇಕಾಗಿದೆ. ಅಮೆರಿಕದಲ್ಲಿ ಈಗಾಗಲೇ ಜನಾಂಗೀಯ ದ್ವೇಷ […]

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾಲ ಪಡೆದ ನಂತರ ಅದನ್ನು ಮರುಪಾವತಿಸದೆ 787 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿಕೊಂಡ ಆರೋಪವನ್ನು  ಎದುರಿಸುತ್ತಿದ್ದಾರೆ. ಹೌದು 787 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಬಿಐ. ಮೋಸರ್ ಬಾಗಿರ್ ಸೋಲಾರ್ ಲಿಮಿಟೆಡ್ ಸಂಸ್ಥೆಗೆ ಸೇರಿದ 7 ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಸ್ಥೆಯ ಸಂಸ್ಥಾಪಕ ಮತ್ತು ಉದ್ಯಮಿ ರತುಲ್ ಪುರಿ […]

20 ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಅಂಡ್ ಕಮ್ಯೂನಿಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ವಿಶ್ವಬ್ಯಾಂಕ್ ನಿಂದ 471 ಕೋಟಿ ರೂಗಳನ್ನು ಸಾಲ ಪಡೆದು ಗುತ್ತಿಗೆ ನೀಡಲಾಗಿತ್ತು. ನಾಲ್ಕು ವರ್ಷದಲ್ಲಿ ಕೇವಲ […]

ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ತೆಲಂಗಾಣದ ವಾರಂಗಲ್‌ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ. ಇದು ಸದ್ಯ ಅಮೆರಿಕಾದಲ್ಲಿ ಸ್ಥಾಪನೆಯಾದ ಅತಿ ಎತ್ತರದ ಆಂಜನೇಯ ಪ್ರತಿಮೆ ಎಂದೇ ಖ್ಯಾತಿಯಾಗಿದ್ದು, ಈ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ […]

ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಮೆಚ್ಚುಗೆಗಳಿಸುತ್ತವೆ, ಹಾಗೆಯೇ ಕಳೆದ ಕೆಲ ವಾರಗಳಿಂದ ವಾನರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿವೆ. ಇದೀಗ ಚಿಂಪಾಂಜಿಯೊಂದು ಕಳೆದ ವಾರ ಕರ್ನಾಟಕದ ದಾಂಡೇಲಿಯಲ್ಲಿ ಗಾಯಗೊಂಡ ಬಳಿಕ ಅಲ್ಲಿನ ಪಾಟೀಲ್ ಆಸ್ಪತ್ರೆ ಬಳಿ ಹೋಗಿ ನಿಂತಿದ್ದನ್ನು ಕಂಡ ವೈದ್ಯರು ಅದಕ್ಕೆ ಆರೈಕೆ ಮಾಡಿದ್ದಾರೆ, ನಂತರ ಒಂದು ಪುಟ್ಟ ಕೊಳದ ಬ್ರಿಜ್​ ಮೇಲೆ ಕುಳಿತು ಚಿಂಪಾಂಜಿ ಮೀನುಗಳಿಗೆ ಆಹಾರ ನೀಡುವ ವಿಡಿಯೋ ವೈರಲ್​ ಆಗಿದೆ. […]

Advertisement

Wordpress Social Share Plugin powered by Ultimatelysocial