ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಆ ಮೂಲಕ ಇಂದು ಸಹ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ನವೆಂಬರ್​ 4 ರಂದು ಇಂಧನ ದರ ಸ್ಥಿರವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಈ ಮಧ್ಯೆ ಪೆಟ್ರೋಲ್​ ಬೆಲೆ ಲೀಟರ್​ಗೆ​ ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಆದರೆ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. […]

ಇತ್ತಿಚೇಗೆ ಪರಭಾಷೆಯ‌ ಕನ್ನಡ  ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಸಿಗುತ್ತಿಲ್ಲ ರೆಸ್ಪಾನ್ಸ್ ಹೌದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ತೆಲಗು, ತಮಿಳು, ಹಿಂದಿ ಹೀಗೆ ಅನ್ಯ ಭಾಷೆ ಚಿತ್ರಗಳ ಹಾವಳಿ ಹೆಚ್ಚಾಗುತ್ತಿತ್ತು. ಅದ್ರಲ್ಲು ಬಾಲಿವುಡ್ ಮತ್ತು ತೆಲಗು, ತಮಿಳು, ಚಿತ್ರ ರಿಲಿಸ್ ಆದ ತಕ್ಷಣವೇ ಇಡೀ ಕರ್ನಾಟಕದ ಥೇಟರ್ ಗಳು ಹೌಸ್ ಫುಲ್ ಆಗುತ್ತಿದ್ದವು. ಈ ಚಿತ್ರಗಳು ಕನ್ನಡ ಭಾಷೆಯಲ್ಲಿ ಡಬಿಂಗ್ ಆಗದಿದ್ದರೂ ಪರವಾಗಿಲ್ಲ ಆ ಭಾಷೆಯಲ್ಲಿಯೇ ನಮ್ಮ ಕನ್ನಡಿಗರು  ಸಿನಿಮಾ ನೋಡುತ್ತಿದ್ದರು. […]

  ಡೆಲ್ಟಾ ಹಾವಳಿ ಮುಗಿದ ಮೇಲೆ ಈಗ,  ಓಮಿಕ್ರಾನ್‌ ಹಾವಳಿ ಹೆಚ್ಚಾಗುತ್ತಿದೆ. ಎಸ್‌ ಕಳೆದ ಎರಡು ಅಲೆ ನವೆಂಬರ್‌ – ಡಿಸೆಂಬರ್‌ ನಲ್ಲಿ ಪ್ರಾರಂಭಗೊಂಡು  ಫೆಬ್ರುವರಿ ಮಾರ್ಚ್‌ ನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಈಗ ಅದೇ ಮಾದರಿಯಲ್ಲಿ  ಓಮಿಕ್ರಾನ್‌ ಕೂಡ ನವೆಂಬರ್‌- ಡಿಸೆಂಬರ್‌ ಹಂತದಲ್ಲಿ ಪ್ರಾರಂಭವಾಗಿ ಈಗ ಫೆಬ್ರುವರಿ ಹಂತದಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು     ಕಾನ್ಫುರದ ಐಐಟಿ ವಿಜ್ಞಾನಿಗಳು ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ  ಎರಡನೇ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ 10,34,184ಜನರಿಗೆ ಲಸಿಕೆ ನೀಡಿದ್ದು  ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ.ಈ ಕುರಿತಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದ್ದಾರೆ. ಕೋವಿಡ್‌ ಎರಡನೇ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು  ಅಷ್ಟಾಗಿ ಜನರು ಆಸಕ್ತಿ ತೋರಿಸುತ್ತಿಲ್ಲಾ   ಈಗಾಗಲೇ ಸಚಿವ ಡಾ.ಕೆ ಸುಧಾಕರ್‌ ಎರಡನೇ ಡೋಸ್‌ ಲಸಿಕೆ ಪಡೆಯುವಂತೆ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು ಜೊತೆಗೆ ಇದರ […]

ನಿನ್ನೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕವು ವಿರೊದ ಪಕ್ಷಗಳ ಭಾರಿ ವಿರೋದದ ನಡುವೆಯು ದ್ವನಿಮತದ ಮೂಲಕ ಬಹುಮತ ಪಡೆದುಕೊಂಡಿದೆ . ಇನ್ನೆನು ವಿಧಾನ ಪರಿಷತ ನಲ್ಲಿ ಅಂಗಿಕಾರ ಗೊಳ್ಳವುದೋಂದೇ ಬಾಕಿ ಇದೆ.   ಇದಾದ ಬಳಿಕ ಮಾದ್ಯಮ ಗಳಿಗೆ ಪ್ರತಿಕ್ರಿಯಿಸಿದ ಗೃಹಸಚಿವ ಅರಗ ಜ್ಞಾನೇಂದ್ರ   “ಇದರಲ್ಲಿ ಹಿಜೇಂಡ್‌ ಅಜೇಂಡ ಏನೂ ಇಲ್ಲ ನಮ್ಮದು ಒಪನ್‌ ಅಜೆಂಡ” ನಾವು ಮತಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿವಿ ಅಂದಿದ್ವಿ,ಹಾಗೆಯೇ ಕಾಯ್ದೆಯನ್ನು ತಂದಿದ್ದೇವೆ. […]

ಇತ್ತೀಚಿನ ದಿನದಲ್ಲಿ ಈಜುವುದು ಒಂದು ಉತ್ತಮ ಕಲೆಯಾಗದೆ,ಬೆಂಗಳೂರಿನ ಕೆ.ಎಸ್‌.ವಿಶ್ವಾಸ್‌ ಅಂತರಾಷ್ಷ್ರೀಯ ಪ್ಯಾರಾ ಈಜು ಚಾಂಪಿಯನ್‌ ಷಿಷ್‌ ಗಳಲ್ಲಿ ಇದುವರೆಗೂ 15 ರಾಷ್ಷ್ರೀಯ ಹಾಗೂ 7 ಅಂತರಾಷ್ಷ್ರೀಯ ಪದಕಗಳನ್ನು ಜಯಗಳಿಸಿದ್ದಾರೆ.ಆದರೆ ವಿಶ್ವಾಸ್‌ ಆತ್ಮ ವಿಶ್ವಾಸವನ್ನು ಗೆಲ್ಲಲೂ ಮುಖ್ಯ ಕಾರಣವೆಂದರೆ ಆಕಸಿಕ್ಮವಾಗಿ ಸಂಭವಿಸಿದ ಅವಘಡ ದಲ್ಲಿ ಎರಡೂ ಕೈಗಳನ್ನೂ ಕಳೆದುಕೊಂಡಿದ್ದರೂ ಅದರೆ ಎದೆಗುಂದದ ವಿಶ್ವಾಸ್‌ ತಮ್ಮ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಏನಾದರೂ ಸಾಧಿಸ ಬೇಕೆಂಬ ಯಾಚನೆಯಿಂದಾಗಿ ಅವರು ಈಜುವ ನಿರ್ಧಾರಕ್ಕೆ ಬರುತ್ತಾರೆ.ಮುಖ್ಯವಾಗಿ ವಿಶ್ವಾಸ್‌ ರವರ […]

ಭಾರತೀಯ ಕ್ರಿಕೇಟ್‌ ನ ಅತಿದೊಡ್ಡ ಮೈಲಿಗಲ್ಲಾದ 1983ರರ ವಿಶ್ವಕಪ್‌ ಗೆದ್ದ ರೊಚಕ ಕಥೆಯ ನ್ನು  ಆಧರಿಸಿದ ಸಿನೆಮಾ 83 ಇಂದು ಬಿಡುಗಡೆಯಾಗಿದೆ. ನಟ ರಣವೀರ್‌ ಸಿಂಗ್‌ ವಿಶ್ವಕಪ್‌ ಗೆದ್ದ ಅಂದಿನ ತಂಡದ ನಾಯಕ ಕಪಿಲ್‌ ದೇವ್‌ ರ ಪಾತ್ರ ವನ್ನು ನಿರ್ವಹಿರಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್‌  ಖಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಖ್ಯಾತಿಯ ರಣವೀರ್‌ ಖಾನ್‌ ನಿರ್ದೇಸನ ಮಾಡಿದ್ದಾರೆ. 1983 ರ ವಿಶ್ವಕಪ್‌ ನ ಪ್ರಮುಖ ರೋಚಕ ಕ್ಷಣಗಳನ್ನು ತೊರಿಸಲಾಗಿದೆ […]

ಮೈಸೂರು  ಅರಮನೆಯಲ್ಲಿ ಹೊಸ ವರ್ಷದ ಮತ್ತು  ವರ್ಷಾಂತ್ಯದ ಕೊನೆಯ  ಸಂಭ್ರಮರಾಂಭ ಆಚರಣೆಯನ್ನು ಹಮ್ಮಿಕೊಂಡಿದ್ದಾರೆ ಡಿಸೆಂಬರ್‌  ಹಾಗೂ ಜನವರಿ 2022ರಂದು  ಆಚರಣೆಲಾಗಿದೆ   ಮೈಸೂರಿನ ಅರಮನೆ ಸುತ್ತಲೂ  ವಿಶೇಷ ಫಲಪುಪ್ಪ  ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಶ್ರೀ ರಾಮ  ಮಂದಿರ .ನಾಡದೇವತೆ  .ತಾಯಿ ಚಾಮುಂಡೇಶ್ವರಿ .ನಂದಿ ಹಾಗೂ  ಮಾದರಿ  ನಿರ್ಮಾಣ ಮಾಡಲಾಗಿದೆ  ಸುಮಾರು ಒಂದು ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಬೇಕೆಂದು .ಅರಮನೆ ಆಡಳಿತ  ಮಂಡಳಿ ಉಪ ನಿದೇಶಕ ಟಿ.ಎಸ್‌ ಸುಬ್ರಮಣ್ಯನವರು  ತಿಳಿಸಿದ್ದಾರೆ  ಅರಮನೆ ಮೈದಾನದಲ್ಲಿ […]

ನವದೆಹಲಿ: 2021ರಲ್ಲಿ ದೇಶದಲ್ಲಿ ಗೂಗಲ್‌ನಲ್ಲಿ ಜನರು ಯಾವ ಸಿನಿಮಾ ಬಗ್ಗೆ ಹೆಚ್ಚು ಸರ್ಚ್‌ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಗೂಗಲ್‌ ಸಂಸ್ಥೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ತಮಿಳಿನ “ಜೈ ಭೀಮ್‌’ ಸಿನಿಮಾ ಅತಿ ಹೆಚ್ಚು ಸರ್ಚ್‌ ಆಗಿದೆ. ನಂತರದ ಸ್ಥಾನಗಳಲ್ಲಿ ಬಾಲಿವುಡ್‌ನ‌ “ಶೇರ್‌ಶಾ’ ಮತ್ತು ರಾಧೆ ಸಿನಿಮಾವಿದೆ. ಉಳಿದಂತೆ, “ಬೆಲ್‌ ಬಾಟಮ್‌’, “ಮಾಸ್ಟರ್‌’, “ಸೂರ್ಯವಂಶಿ’, ಮಲಯಾಳಂನ “ದೃಶ್ಯಂ 2′, “ಭುಜ್‌-ದಿ ಪ್ರೈಡ್‌ ಆಫ್ ಇಂಡಿಯಾ’ ಹಾಗೂ ಹಾಲಿವುಡ್‌ನ‌ “ಎಟರ್ನಲ್ಸ್‌’ ಮತ್ತು “ಗೊಡ್ಜಿಲ್ಲಾ […]

ನವದೆಹಲಿ: ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡಿರುವ ದಕ್ಷಿಣದ ಸಿನಿಮಾ ಹೀರೋಗಳ ಪೈಕಿ ತಮಿಳು ಸಿನಿಮಾ ಸೂಪರ್‌ ಸ್ಟಾರ್‌ ವಿಜಯ್‌ ನಂ. 1 ಎನಿಸಿದ್ದಾರೆ. ಅವರ ನಟನೆಯ ಮಾಸ್ಟರ್‌, ವಲಿಮೈ ಅತಿ ಹೆಚ್ಚಾಗಿ ಟ್ವೀಟರ್‌ನಲ್ಲಿ ಉಲ್ಲೇಖಗೊಂಡ ದಕ್ಷಿಣ ಭಾರತೀಯ ಸಿನಿಮಾಗಳೆನಿಸಿವೆ. ವಿಜಯ್‌ ನಂತರದ ಸ್ಥಾನಗಳಲ್ಲಿ ಪವನ್‌ ಕಲ್ಯಾಣ್‌, ಮಹೇಶ್‌, ಸೂರ್ಯ ಇದ್ದಾರೆ. ಕನ್ನಡದ ಕೆಜಿಎಫ್-ಚಾಪ್ಟರ್‌ 2, 10ನೇ ಸ್ಥಾನದಲ್ಲಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

Advertisement

Wordpress Social Share Plugin powered by Ultimatelysocial