ಸಾಮಾನ್ಯವಾಗಿ ಪ್ರದರ್ಶನ ನೃತ್ಯ ಕಲೆಯಲ್ಲಿ ಹಿಂದಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದರು. ಪುರುಷರೂ ನೃತ್ಯ ಕಲೆಯಲ್ಲಿ ನುರಿತವರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎಂಬ ಪ್ರತೀತಿ ಇದೆ. ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯ. ನೃತ್ಯ ಕಲಾವಿದರಲ್ಲಿ ಬಹುಶಃ ಮೊಟ್ಟಮೊದಲನೆಯವರು ಉದಯಶಂಕರ್. ಉದಯಶಂಕರ್ 1900ರ ಡಿಸೆಂಬರ್ 8ರಂದು ಉದಯಪುರದಲ್ಲಿ ಜನಿಸಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತ್ಯದ ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಒಲವನ್ನು ತೋರಿದ್ದ […]

  ಒಂದಾನೊಂದು ಕಾಲದಲ್ಲಿ ಶಿವರಾಮ ಕಾರಂತರು ಅಂತ ಒಬ್ಬರಿದ್ರಂತೆ…. ಹೀಗೆ ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಿದರೆ ಅವರು ಇದನ್ನೂ ಅಚ್ಚರಿಯ ಕಥೆಯಂತೆ ಕೇಳಿದರೆ ಅಚ್ಚರಿಯಿಲ್ಲ. ದಿವಾಕರ್ ಅವರು ಒಮ್ಮೆ ವಿದೇಶದಲ್ಲಿ ಕಾರಂತರ ಬಗ್ಗೆ ಉಪನ್ಯಾಸ ಮಾಡಿದಾಗ, ಅಲ್ಲಿನ ಜನ “ನೀನು ಹೇಳಿದ ಕಥೆ ತುಂಬಾ ಕುತೂಹಲಕಾರಿಯಾಗಿ, ಚೆನ್ನಾಗಿತ್ತು” ಅಂದ್ರಂತೆ. ಇಂದು ಶಿವರಾಮ ಕಾರಂತರು ಈ ಲೋಕ ಬಿಟ್ಟು 24 ವರ್ಷ ಆಯ್ತು. ಅವರು ನಿಧನರಾದದ್ದು 1997ರ ಡಿಸೆಂಬರ್ 9ರಂದು. ಕಾರಂತರು […]

  ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು ಮತ್ತು ಚಲನಚಿತ್ರಗಳ ಸಂಗೀತ ಸಂಯೋಜಕರಾಗಿದ್ದರು. ಸ್ವಾಮಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು ಚಲನಚಿತ್ರಗಳಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಸುಶ್ರಾವ್ಯ ಗೀತೆಗಳನ್ನು ಮೂಡಿಸಿದರು. ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಅಯ್ಯರ್ 1919ರ ಡಿಸೆಂಬರ್ 9ರಂದು ಕೇರಳದ ಅಲಪ್ಪುಳದ ಮುಲ್ಲಕ್ಕಲ್‌ ಎಂಬಲ್ಲಿ ಜನಿಸಿದರು. ತಾಯಿ ಪಾರ್ವತಿ ಅಮ್ಮಾಳ್. ತಂದೆ ಡಿ. ವೆಂಕಟೇಶ್ವರ ಅಯ್ಯರ್. ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. ದಕ್ಷಿಣಾಮೂರ್ತಿ ಅವರಲ್ಲಿ ಅವರ ತಾಯಿ ಸಂಗೀತ ಆಸಕ್ತಿಯನ್ನು […]

    ನೀರ್ನಳ್ಳಿ ರಾಮಕೃಷ್ಣ ಕನ್ನಡ ಚಿತ್ರರಂಗದ ಸುಂದರ ಪ್ರತಿಭಾವಂತ ನಟ. ಸೌಂದರ್ಯ, ಪ್ರತಿಭೆ ಎರಡೂ ಇದ್ದು ಮೇರುನಟರಾಗಬಹುದಾದ ಅದೃಷ್ಟ ಅವರಿಗೆ ಯಾಕೋ ಒಲಿಯಲಿಲ್ಲ. ಇಂದು ರಾಮಕೃಷ್ಣ ಹುಟ್ಟಿದ ದಿನ. ರಾಮಕೃಷ್ಣ ಅವರು 1954ರ ವರ್ಷದಲ್ಲಿ ಜನಿಸಿದರು. ಅವರದ್ದು ಮಲೆನಾಡಿನ ಸಿರಸಿ ಸಮೀಪದ ಪುಟ್ಟ ಊರು. ಕೃಷಿಕರ ಹಾಗೂ ಕಲಾವಿದರ ನೆಲೆವೀಡು. ಈ ಊರಿನ ರಾಮಕೃಷ್ಣ, ಇಡೀ ರಾಜ್ಯಕ್ಕೆ ನೀರ್ನಳ್ಳಿ ರಾಮಕೃಷ್ಣ ಎಂದೇ ಪರಿಚಿತರು. ರಾಮಕೃಷ್ಣರು ಪ್ರಾಥಮಿಕ ಶಾಲೆಗೆ ಹೋಗುವಾಗಲೇ […]

  ಅನಿಲ್ ಕಫೂರ್ ಭಾರತೀಯ ಚಿತ್ರರಂಗದ ಯಶಸ್ವೀ ನಟರಲ್ಲಿ ಒಬ್ಬರು. ನಟ ಹಾಗೂ ನಿರ್ಮಾಪಕರಾದ ಅನಿಲ್ ಕಪೂರ್ ಹಿಂದಿ ಭಾಷೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂತರರಾಷ್ಟೀಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಮೆಚ್ಚುಗೆ ಪಡೆದ ಇವರು ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಅನಿಲ್ ಕಪೂರ್ 1956ರ ಡಿಸೆಂಬರ್ 24ರಂದು ಮುಂಬೈನಲ್ಲಿ ಜನಿಸಿದರು. ತಂದೆ ಸುರಿಂದರ್ ಕಪೂರ್ ಸಿನಿಮಾ ನಿರ್ಮಾಪಕರು. ಹೀಗಾಗಿ ಅನಿಲ್ ಕಪೂರ್ ಅವರಿಗೆ ಸಿನಿಮಾದ ಬಗ್ಗೆ ಅತಿಯಾದ ಆಸಕ್ತಿ ಇತ್ತು. […]

    ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು. ಈ ಸಿನಿಮಾ […]

  ಇಂದು ಮಹಾನ್ ಕಲಾವಿದೆ ಪಿ. ಭಾನುಮತಿ ಅವರ ಸಂಸ್ಮರಣಾ ದಿನ. ಭಾನುಮತಿ ಜನಿಸಿದ್ದು 1925ರ ಸೆಪ್ಟೆಂಬರ್ 7ರಂದು. ನಾನು ಚಿಕ್ಕಂದಿನಿಂದ ಬಹುತೇಕ ಭಾರತೀಯ ಭಾಷೆಗಳ ಸಂಗೀತ, ಸಿನಿಮಾ ಮತ್ತು ಕನ್ನಡದಲ್ಲಿ ಬಂದ ಎಲ್ಲ ಸಾಹಿತ್ಯಗಳನ್ನೂ ಆಸ್ವಾದಿಸುತ್ತಾ ಬೆಳೆದವನು. ಹೀಗೆ ಬೆಳೆದ ನನಗೆ ಒಂದು ರೀತಿಯಲ್ಲಿ ಸೀಮಾತೀತವಾಗಿ ಎಲ್ಲ ಸಾಧಕರ ಕುರಿತೂ ಅಭಿಮಾನ. ನಾನು ಅಭಿಮಾನಿಸಿದ ಇಂತಹ ಹಲವು ಪ್ರಮುಖ ಕಲಾವಿದರಲ್ಲಿ ಭಾನುಮತಿ ಒಬ್ಬರು. ಅವರ ಪಾತ್ರ ನಿರ್ವಹಣೆಗಳನ್ನು ನೋಡಿದ್ದಕ್ಕಿಂತಲೂ […]

  ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಇಂದು ಕರೆಯಲಾಗಿದ್ದ ತುರ್ತು ಸಭೆ ರದ್ದುಗೊಂಡಿದೆ.ಕೋವಿಡ್ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆಯಬೇಕಿದ್ದ ಕೊರೊನಾ ಸಂಬಂಧಿತ ಸಭೆ ರದ್ದಾಗಿದೆ.ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದು, ಇಂದು ವಿಧಾನಸೌಧದಲ್ಲಿ ನಡೆಯ ಬೇಕಿದ್ದ ಕೋವಿಡ್ ಸಭೆ ರದ್ದಾಗಿದೆ. ಸಭೆಯನ್ನು ಸೋಮವಾರ ನಡೆಸಲು ನಿರ್ಧರಿಸಲಾಗಿದೆ. ವಿಪತ್ತು […]

  ಗುರುವಾರ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ದಾವಣಗೆರೆ: ಗುರುವಾರ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಸಂತ್ರಸ್ತೆ ಚಾಂದ್ ಸುಲ್ತಾನ(28) ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಮಹಿಳೆಯನ್ನು ಪ್ರೀತಿಸುತ್ತಿದ್ದ […]

    ನೆಟ್‌ಫ್ಲಿಕ್ಸ್, ಪ್ರೈಮ್, ಹಾಟ್‌ಸ್ಟಾರ್, ವೂಟ್ ಯಾವುದೇ ಆನ್‌ಲೈನ್ ಸ್ಟ್ರೀಮಿಂಗ್ ಆಪ್‌ಗಳಲಾಗಲಿ, ಒಮ್ಮೆ ನಾವು ಲಾಗಿನ್ ಆದರೆ ನಮ್ಮ ಕುಟುಂಬಸ್ಥರೊಗೆ ಅಥವಾ ಸ್ನೇಹಿತರಿಗೆ ಅದರ ಪಾಸ್‌ವರ್ಡ್ ನೀಡುವುದು ಅಭ್ಯಾಸವಾಗಿದೆ. ಇನ್ನೂ ಕೆಲವು ಸ್ನೇಹಿತರು ಹಣವನ್ನು ಶೇರಿಂಗ್ ಮಾಡಿಕೊಂಡು ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕೂಡಾ ಶೇರಿಂಗ್ ಮಾಡುತ್ತಾರೆ.ಆದರೆ ಈ ಒಂದು ದೇಶದಲ್ಲಿ ಶೀಘ್ರವೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರವಾಗಲಿದೆ.ಇಂಟಾಲ್ಯಾಕ್ಚುವಲ್ ಪ್ರಾಪರ್ಟಿ ಆಫೀಸ್ (ಐಪಿಒ) ಪ್ರಕಾರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕುಟುಂಬ […]

Advertisement

Wordpress Social Share Plugin powered by Ultimatelysocial