ಬಡವರಿಗೆ ಹೊಸ ವರ್ಷದ ಉಡುಗೊರೆಯಾಗಿ ಕೇಂದ್ರ ಸರ್ಕಾರ ಒಂದು ವರ್ಷ ಉಚಿತ ಪಡಿತರವನ್ನು ನೀಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸರ್ಕಾರ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ನಿರ್ಗತಿಕರು ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. […]

      ಮೆಗಾ ಅಭಿಮಾನಿಗಳು ಬಹಳ ದಿನಗಳಿಂದ ಈ ಸಿಹಿಸುದ್ದಿಗೆ ಕಾಯುತ್ತಿದ್ದರು. ಉಪಾಸನಾ ಗರ್ಭಿಣಿಯಾಗಿದ್ದಾರೆ.ಈ ಸಂತೋಷದ ಸಮಯದಲ್ಲಿ ಮೆಗಾ ಕುಟುಂಬವು ಕ್ರಿಸ್ಮಸ್ ಅನ್ನು ಅದ್ಧೂರಿಯಾಗಿ ಆಚರಿಸುತ್ತಿದೆ. ಅದರ ಭಾಗವಾಗಿ ಮೆಗಾ ಕುಟುಂಬದ ಬಹುತೇಕ ಎಲ್ಲಾ ಬಂಧುಗಳು ಒಂದಾಗಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಈ ಮೆಗಾ ಪಾರ್ಟಿಯನ್ನು ಆಯೋಜಿಸಿದ್ದಾರೆ. ಮೇಲಾಗಿ ಉಪಾಸನಾ ಮತ್ತು ರಾಮ್ ಚರಣ್ ಅವರೇ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.ಈ ಫೋಟೋದಲ್ಲಿ ರಾಮ್ ಚರಣ್, […]

  ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗದ ಮೇರುನಟರು. ದುರಂತ ಪಾತ್ರಗಳು, ಐತಿಹಾಸಿಕ ಮತ್ತು ಜನಸಾಮಾನ್ಯನ ಪಾತ್ರಗಳಲ್ಲಿ ಅವರ ತೆರೆಯ ಮೇಲೆ ಕಳೆಕಟ್ಟಿದ್ದ ರೀತಿ ಮನನೀಯವಾದುದು. ಒಂದು ರೀತಿಯಲ್ಲಿ ಅಂದಿನ ಕಾಲದ ನಾಯಕರುಗಳಲ್ಲಿ ಕಾಣುತ್ತಿದ್ದ ಅತಿಯಾದ ನಾಟಕೀಯತೆ, ಕತ್ತಿವರಸೆ ಮುಂತಾದ ಅತೀ ರಂಜನೀಯ ಗುಣಗಳಿಂದ ಹೊರಬಂದು ಸಹಜತೆಗೆ ಸಮೀಪವಿದ್ದ ಕಲಾವಿದರ ಸಾಲಿನಲ್ಲಿ ದಿಲೀಪ್ ವಿಜ್ರಂಭಿಸುತ್ತಾರೆ. 1944ರ ಅವಧಿಯಿಂದ 1996ರ ಅವಧಿಯಲ್ಲಿ ಅವರು ನಟಿಸಿದ ಚಿತ್ರಗಳು ಸುಮಾರು 60 ಮಾತ್ರ. ದಿಲೀಪ್ ಕುಮಾರ್ […]

  ವಿಶ್ವನಾಥನ್ ಆನಂದ್ ತಮಿಳ್ನಾಡಿನ ಮಯಿಲದುತಿರೈ ಎಂಬ ಪುಟ್ಟ ಗ್ರಾಮದಲ್ಲಿ 1969ರ ಡಿಸೆಂಬರ್ 11ರಂದು ಜನಿಸಿದರು. ಇವರ ತಂದೆ ವಿಶ್ವನಾಥನ್ ಐಯರ್ ಮತ್ತು ತಾಯಿ ಸುಶೀಲಾ. ತಮ್ಮ ತಾಯಿಯಿಂದ ಚೆಸ್ ಬಗ್ಗೆ ಆರಂಭಿಕ ಶಿಕ್ಷಣ ಪಡೆದ ಆನಂದರಿಗೆ ಕುಟುಂಬದ ಮಿತ್ರರಾದ ದೀಪಾ ರಾಮಕೃಷ್ಣನ್ ಎಂಬವರು ಚೆಸ್ ಬಗೆಗೆ ಹೆಚ್ಚಿನ ಪರಿಜ್ಞಾನವನ್ನು ನೀಡಿದರು. ಉತ್ತಮ ಚೆಸ್ ಪಟುವಾಗಿದ್ದ ಸೂಸಾನ್ ಪೋಲ್ಗಾರ್ ಎಂಬವರ ಜೊತೆಗೆ ನಡೆಸಿದ ನಿರಂತರ ಮಾತುಕತೆಗಳು ಚೆಸ್ ಆಟದ ಬಗ್ಗೆ […]

  ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ.ಸಾಹುಕಾರ್ ಜಾನಕಿ 1931ರ ಡಿಸೆಂಬರ್ 12ರಂದು ಜನಿಸಿದರು. ಮೂಲತಃ ಅವರ ಕುಟುಂಬದವರು ಉಡುಪಿಯವರು. ತಂದೆಯವರಿಗೆ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹೀಗಾಗಿ ಜಾನಕಿ ಅವರು ಆಂಧ್ರದ ರಾಜಮುಂಡ್ರಿಯಲ್ಲಿ ಜನಿಸಿದರು. ಅದರೆ ಮನೆಯಲ್ಲಿ ಅವರ ಮಾತು ಕನ್ನಡವೇ ಆಗಿತ್ತು. ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ […]

  ಸ್ಮಿತಾ, ಪಾಟೀಲ್ ಅವರು 1955ರ ಅಕ್ಟೋಬರ್ 17ರಂದು ಪುಣೆಯಲ್ಲಿ ಜನಿಸಿದರು. ತಂದೆ ಮಹಾರಾಷ್ಟ್ರದ ಸಚಿವರಾಗಿದ್ದ ಶಿವಾಜಿರಾವ್ ಪಾಟೀಲ್. ತಾಯಿ ವಿದ್ಯಾಪಾಟೀಲ್. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದೀ ಪಕ್ಷದಲ್ಲಿದ್ದವರು. ಸ್ಮಿತಾ ಕಲಿತದ್ದು ಪುಣೆಯ ಭಾವೆ ಶಾಲೆ, ಫರ್ಗ್ಯೂಸನ್ ಕಾಲೇಜು, ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಮತ್ತು ಸೇಂಟ್ ಕ್ಸೇವಿಯರ್ ಕಾಲೇಜುಗಳಲ್ಲಿ. ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಕಲಿಯುವ ಆಸೆ ಹೊತ್ತಿದ್ದ ಸ್ಮಿತಾ ಪಾಟೀಲ್ ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿದ್ದಾಗ ಶಾಮ್ ಬೆನಗಲ್ ಅವರ ಕಣ್ಣಿಗೆ […]

  ಕವಿತಾ ಲಂಕೇಶ್ ಚಿತ್ರ ನಿರ್ದೇಶನದಲ್ಲಿ ತಮ್ಮ ಪ್ರತಿಭೆ ಸಾಧನೆಗಳಿಂದ ಪ್ರತಿಷ್ಟಿತ ಸ್ಥಾನ ಪಡೆದಿದ್ದಾರೆ. ಕವಿತಾ ಲಂಕೇಶ್ ಅವರ ಜನ್ಮ ದಿನ ಡಿಸೆಂಬರ್ 13. ಕವಿತಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದ ಪದವಿ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಜಾಹೀರಾತು ಅಧ್ಯಯನದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಕವಿತಾ ಅವರು, 1994ರಲ್ಲಿ ಪ್ರದರ್ಶನ ಕಲೆಯ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರಗಳನ್ನು, ಸಾಮಾಜಿಕ – ಸಾಂಸ್ಕೃತಿಕ ನೆಲೆಗಳ ಕಿರುಚಿತ್ರಗಳನ್ನು ಜೊತೆಗೆ […]

  ಲಕ್ಷ್ಮಿ ನಮ್ಮ ಅಚ್ಚುಮೆಚ್ಚು. ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಸದಾ ಆಪ್ತರಾಗಿ ಕಂಡುಬಂದಿರುವವರು. 1968ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜೀವನಾಂಶಂ’ ಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ. ಆಗ ಅವರ ವಯಸ್ಸು ಕೇವಲ 15. ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು. ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ‘ಸತಿ […]

    ಮಂಜುನಾಥ್ ಅಂದ್ರೆ ಜನರಿಗೆ ಗುರುತು ಸಿಗಲ್ಲ. ಮಾಸ್ಟರ್ ಮಂಜುನಾಥ್ ಅಂದ್ರೆ ‘ಓ ನಮ್ಮ ಮಾಲ್ಗುಡಿ ಡೇಸ್ ಹುಡುಗ’ ಅಂತ ತಕ್ಷಣ ನೆನಪಾಗುತ್ತಾರೆ. ಇಂದು ಇವರ ಹುಟ್ಟುಹಬ್ಬ. ಮಂಜುನಾಥ್ ಹೆಸರು ಮಂಜುನಾಥ್ ನಾಯಕರ್. ಅವರು 1976ರ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಮಂಜುನಾಥ್ ತಮ್ಮ 3ನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಕನ್ನಡ, ಹಿಂದಿ ಮತ್ತು ತೆಲುಗಿನ ಒಟ್ಟು 68 ಚಿತ್ರಗಳಲ್ಲಿ ನಟಿಸಿದರು. ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಸರಣಿಯಲ್ಲಿ […]

    ಕಾಂತಾರ’ ಈ ವರ್ಷ ದೇಶದ ಸಿನಿಮಾ ಪ್ರೇಮಿಗಳ ಬಾಯಲ್ಲಿ ನಲಿದಿದೆ. ಸಿನಿಮಾ ಕಣ್ತುಂಬಿಕೊಂಡ ಕೋಟ್ಯಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರುನಾಡಲ್ಲಿ ಸಿಕ್ಕ ಪ್ರತಿಕ್ರಿಯೆ ಪರಭಾಷೆಗಳಿಗೂ ಪಸರಿಸಿ ‘ಕಾಂತಾರ’  ಘಮ ಎಲ್ಲರನ್ನೂ ತಲುಪಿದ್ದು ಒಂದೆಡೆಯಾದರೆ, ಹೊಂಬಾಳೆಯ ಸಿನಿ ಬತ್ತಳಿಕೆಗೆ ಮತ್ತೊಂದು ಹಿಟ್‌ ಸಿನಿಮಾ ಅಲಂಕರಿಸಿದೆ.ಹೀಗೆ ಹತ್ತು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡ ‘ಕಾಂತಾರ’ ಚಿತ್ರ ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿ 100ನೇ ದಿನದತ್ತ ದಾಪುಗಾಲಿಟ್ಟಿದೆ. ಬಾಕ್ಸ್‌ ಆಫೀಸ್‌ನಲ್ಲಿ 400 ಪ್ಲಸ್‌ […]

Advertisement

Wordpress Social Share Plugin powered by Ultimatelysocial