ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನ ಬ್ಯಾನ್‌ ಮಾಡಬೇಕು ಎನ್ನುವ ವಿಚಾರ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಸಿನಿಮಾ ರಿಲೀಸ್‌ ಮಾಡೋದಕ್ಕೆ ಥಿಯೇಟರ್‌ ಸಿಕ್ತಾ ಇಲ್ಲ ಎನ್ನುವ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ನೋವುಂಟು ಮಾಡ್ತಿದೆ. ಹೌದು ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು.ಥಿಯೇಟರ್‌ ಬದಲಾಗಿ ಸಿನಿಮಾ ಡೈರೆಕ್ಟ್‌ ಆಗಿ ಓಟಿಟಿಯಲ್ಲಿ […]

ನಟ ಅನಿರುಧ್ ಅವರನ್ನ 2 ವರ್ಷಗಳ ಕಾಲ ಕಿರುತೆರೆಯಿಂದ ದೂರವಿಡಬೇಕು ಎಂದು ನಿರ್ಧರಿಸಿ, ನಿರ್ಮಾಪಕರ ತಂಡ ಅವರನ್ನ ಬ್ಯಾನ್ ಮಾಡಿತ್ತು. ಇದಕ್ಕೆ ಅನಿರುಧ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದರು. ಇದಕ್ಕೆ ಬಲವಾದ ಕಾರಣಗಳನ್ನ ಪ್ರೆಸ್ ಮೀಟ್ ಮಾಡುವ ಮೂಲಕ ನಿರ್ಮಾಪಕರ ತಂಡ ವೀಕ್ಷಕರಿಗೆ ನೀಡಿತ್ತು. ಆದರೂ ಅನಿರುಧ್ ಅಭಿಮಾನಿಗಳ ಬೇಸರ ಕಡಿಮೆ ಆಗಿರಲಿಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಆರೂರು […]

ಕನ್ನಡ ಸಿನಿಮಾ ರಂಗದಲ್ಲಿ ಇದೀಗ ಶೆಟ್ರ ಟ್ರೆಂಡಿಂಗ್ ನಡೀತಾ ಇದೆ. ಒಂದಾದ ಮೇಲೊಂದು ಶೆಟ್ರ ಸಿನಿಮಾಗಳು ರಿಲೀಸ್ ಆಗ್ತಿದ್ದು, ಎಲ್ಲವೂ ಸೂಪರ್ ಹಿಟ್ ಆಗ್ತಿದೆ. ಹೀಗಿರುವಾಗ  ನಾವೂ ಕೂಡ ಶೆಟ್ರ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಮಾಡಿದ್ರೂ ಸಾಕಿತ್ತು ನಮಗೊಂದು ಅವಕಾಶ  ಸಿಕ್ಕಿದ್ರೆ ಚೆನ್ನಾಗಿರ್ತಿತ್ತು  ಎಂದು ಅದೇಷ್ಟೋ ಜನ ಅಂದುಕೊಂಡವರಿದ್ದಾರೆ. ಅಂತವರಿಗೆ ಇದೀಗ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಜನಸಾಮಾನ್ಯರೂ ಕೂಡ ಶೆಟ್ ಸಿನಿಮಾಗಳಲ್ಲಿ ಅಭಿನಯ ಮಾಡಬಹುದು. ನಿಜಕ್ಕೂ ಇದು […]

ನ್ಯಾಷನಲ್ ಕ್ರಷ್ ರಶಿಮಕಾ ಮಂದಣ್ಣ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ರಶ್ಮಿಕಾಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಏನಾದ್ರೂ ಪೋಸ್ಟ್ಗಳನ್ನ ಶೇರ್ ಮಾಡಿದ್ರೆ ಅದಕ್ಕೆ ಕಮೇಂಟ್ಗಳ ಸುರಿಮಳೆಗೈತಾರೆ. ಅದರಲ್ಲಿ ನೆಗೆಟಿವ್ ಆಂಡ್ ಪಾಸಿಟಿವ್ ಎರಡೂ ಕಮೇಂಟ್ಗಳು ಇರುತ್ತೆ. ಪ್ರಮುಖವಾಗಿ ರಶ್ಮಿಕಾ ಮೇಲೆ ಯಾವಗಲೂ ಅಭಿಮಾನಿಗಳು ಮಾಡುವ ಒಂದು ಆರೋಪ ಅಂದ್ರೆ ರಶ್ಮಿಕಾ ಅವರಿಗೆ ತುಂಬಾನೇ ಕೊಬ್ಬು. ನಮ್ಮ ಕನ್ನಡದ ಹುಡುಗಿ […]

ಸ್ಯಾಂಡಲ್ಬುಡ್‌ನಲ್ಲಿ ಸ್ಟಾರ್ಸ್ಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ಶುರುಮಾಡಿದ್ದಾರೆ. ಕನಸಿನ ರಾಣಿ ಮಾಲಾಶ್ರಿ ಅವರ ಮಗಳು ರಾಧನಾ ರಾಮ್‌ ದರ್ಶನ್‌ ಅವರ ಸಿನಿಮಾದ ಮೂಲಕ ತೆರೆಮೇಲೆ ಬರಲು ರೆಡಿಯಾಕ್ತಿದ್ದಾರೆ. ಇನ್ನೊಂದು ಕಡೆ ಲವ್ಲೀ ಸ್ಟಾರ್‌ ಪ್ರೇಮ್‌ ಮಗಳು ಡಾಲಿ  ಧನಂಜಯ್‌ ಅವರ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಟಗರುಪಲ್ಯ “ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ತಯಾರಿಯಲ್ಲಿದ್ದಾರೆ. ಅದೇ ಲಿಸ್ಟ್ಗೆ ಈಗ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ […]

ಸ್ಯಾಂಡಲ್‌ವುಡ್‌ ನ ಬ್ಯೂಟಿಫುಲ್‌ ಹೀರೋಯಿನ್‌ ಹರಿಪ್ರಿಯಾ ಹಾಗೂ ಕಂಚಿನ ಕಂಠದ ನಟ ವಸಿಷ್ಠಸಿಂಹ ಇಬ್ಬರೂ ಸದ್ದಿಲ್ಲದೇ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮದುವೆ ಪರ್ವ ಆರಂಭವಾದಂತೆ ಕಾಣಿಸ್ತಾಇದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಇಂಡಸ್ಟ್ರಿಯ ಹಲವಾರು  ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯಾರಿಗೂ ಹೇಳದೇ, ಇನ್ನು ತಮ್ಮ ಪ್ರೀತಿಯ ಬಗ್ಗೆ ಒಂದು ಸುಳಿವೂ ನೀಡದೇ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಶಾಕ್‌ ನೀಡಿದೆ. ಕೆಲದಿನಗಳ ಹಿಂದಷ್ಟೇ ದುಬೈ ಪ್ರವಾಸ […]

ಬಹಳ ಸಮಯದ  ನಂತರ ಟಗರು ಪುಟ್ಟಿ ಮಾನ್ವಿತಾ ಶಿವ 143 ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಡಾ. ರಾಜಕುಮಾರ್‌ ಫ್ಯಾಮಿಲಿಯ ಮತ್ತೊಂದು ಕುಡಿ ಧಿರೇನ್‌ ಶಿವಾ   ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟರಿ ಚೆನ್ನಾಗಿ ವರ್ಕೌಟ್‌ ಆಗಿದೆ ಅಂತ ಸಾಕಷ್ಟು ಜನರು ಹೇಳುತ್ತಿದ್ದಾರೆ ಇದಕ್ಕೆ ಕಾರಣ ರಿಲೀಸ್‌ ಆಗಿರುವಂತಹ ಒಂದು ಹಾಡು. ಮಳೆಹನಿಯೇ ಸಾಂಗ್‌ನಲ್ಲಿ ಮಾನ್ವಿತಾ ಹಾಗೂ ಧೀರೇನ್‌ ಹಸಿಬಿಸಿ ದೃಶ್ಯಗಳಲಿ […]

ಪ್ರವಾಸದಲ್ಲಿ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಗೆಳತಿ,ವ್ಯಾಧಿಗ್ರಸ್ತನಿಗೆ  ಔಷದಿಯೇ ಮಿತ್ರನು,ಸತ್ತವನಿಗೆ ಅವನ ಧರ್ಮವೇ ಮಿತ್ರನು ಎನ್ನುವ ಆಗೇ ಇಲ್ಲೊಂದು ಅಪರೂಪದ ಜೋಡಿಯೊಂದು ದೇಶ-ವಿದೇಶವನ್ನ ಸುತ್ತುತ್ತಾ ಅಲ್ಲಿನ ಆಚಾರ-ವಿಚಾರಗಳು, ವೇಶ-ಭೂಷಣಗಳು ಮತ್ತು ಸಂಸ್ಕೃತಿಯನ್ನ ನೋಡಿತ್ತಾ ಫುಲ್‌ ಎಂಜಾಯ್‌ ಮಾಡ್ತಿದಾರೆ.ನಾವು ಇಗಾಗಲೇ ಅದೇಷ್ಟೊ ಜೋಡಿಗಳು ದೇಶ-ವಿದೇಶಗಳನ್ನು ಸುತ್ತಿರೊದ್ದನ್ನ ನೋಡಿದ್ದೀವಿ.ಆದರೆ ಅದೇನ್ನಪ್ಪ ಈ ಜೋಡಿಯಾ ಸ್ಪೆಶಾಲಿಟಿ ಅಂತೀರಾ , ಹೌದು ಕಣ್ರಿ ಈ ಸ್ಪೆಶಲ್‌ ಜೋಡಿ ದೇಶ-ವಿದೇಶಗಳನ್ನು ಸುತ್ತೋದರ ಮೂಲಕ ಕನ್ನಡದಲ್ಲಿ ವ್ಲಾಗ್‌ ಮಾಡುತ್ತಾ ಕರ್ನಾಟಕದ […]

ಹಾಟ್‌ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿಲಿಯೋನ್‌ ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡಿನಲ್ಲಿ  ಸನ್ನಿ ಲಿಯೋನ್‌ ಅಶ್ಲೀಲ ಡ್ಯಾನ್ಸ್‌ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಈ ಕೂಡಲೇ ಸನ್ನಿ ಲಿಯೋನ್‌ ಅಭಿನಯಿಸಿರುವ ವಿಡಿಯೋವನ್ನು ಡಿಲೀಟ್‌ ಮಾಡಬೇಕೆಂದು  ಅರ್ಚಕರು ಒತ್ತಾಯಿಸಿದ್ದಾರೆ. ಸರೆಗಮ ಮ್ಯೂಸಿಕ್‌ ಇತ್ತೀಚೆಗಷ್ಟೆ ʼಮಧುಬನ್‌ ʼ ಶಿರ್ಷಿಕೆಯ ಹಾಡೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕನಿಕಾ ಕಪೂರ್‌ ಮತ್ತು ಅರಿಂದಮ್‌ ಚಕ್ರವರ್ತಿ ಹಾಡಿರುವ ಹಾಡಿನಲ್ಲಿ ಸನ್ನಿ […]

ಅಗಸೆ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿದ್ದು, ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸಂತಾನ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮಬಾಣ. ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಕೂದಲು ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಗಸೆ ಬೀಜಕ್ಕೆ ನೀರು ಹಾಕಿ ಚೆನ್ನಾಗಿ ಕುದಿಸಿ. ಅದು ಅರ್ಧ ಲೋಟ ಆಗಿ ಜೆಲ್ ರೂಪಕ್ಕೆ ಬರಲಿ. ತಣಿದ ಬಳಿಕ ಬಟ್ಟೆಯ ಸಹಾಯದಿಂದ ಸೋಸಿ. ನಂತರ ಕೊಬ್ಬರಿ ಎಣ್ಣೆ ಮಿಕ್ಸ್ […]

Advertisement

Wordpress Social Share Plugin powered by Ultimatelysocial