ನಾಗಮಂಗಲ ತಾಲ್ಲೂಕಿನ  ಕೆಂಪನಕೊಪ್ಪಲು ಗ್ರಾಮದ ಗೇಟ್‌ನ ಚಾಮರಾಜನಗರ – ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ, ಸ್ವಿಫ್ಟ್‌ ಕಾರು ಮತ್ತು ಮಿನಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಕಾರಣ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸಾವನ್ನಪ್ಪಿದ ವ್ಯಕ್ತಿಗಳನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ೩೫ ವರ್ಷದ ಸುದೀಪ್ , ೩೦ ವರ್ಷದ ಶ್ರೀಜಾ  ಮತ್ತು ೫೫ ವರ್ಷದ ಸಂಗಮ್ಮ  ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ೧೫ ವರ್ಷದ ಬಾಲಕಿ ಶ್ರೇಯಾ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು […]

ನಾನು ಕಾಂಗ್ರೇಸ್ ಪಕ್ಷ ಸೇರುತ್ತೇನೆಂದು ಅಪಪ್ರಚಾರ ಮಾಡುತ್ತದ್ದಾರೆ, ನಾನು ಬಿಜೆಪಿ ಪಕ್ಷದ ನಿಷ್ಠಾವಂತ ನಾಯಕ, ನಾನು ಯಾವುದೇ ಕಾರಣಕ್ಕು ಕಾಂಗ್ರೇಸ್ ಸೇರುವುದಿಲ್ಲ. ಬೇರೆ ಪಕ್ಷದವರಿಗಿಂತ ನಮ್ಮ ಪಕ್ಷದವರೇ ನನ್ನ ವಿರುದ್ಧ ಈ ರೀತಿ ಪಿತೂರಿ ನಡೆಸುತ್ತದ್ದಾರೆ , ನನ್ನ ರಾಜಕೀಯವಾಗಿ ಹತ್ತಿಕ್ಕುವ ಕೆಲಸವನ್ನು ನಮ್ಮ ಪಕ್ಷದವರೇ ಮಾಡುತ್ತಿದ್ದಾರೆಂದು ಸ್ವಪಕ್ಷದ ಮುಖಂಡರ ವಿರುದ್ಧ ಶಾಸಕ ಎಂ.ಪಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ದಿನದಿಂದ ದಿನಕ್ಕೆ ಮಾಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು,ಗಡಿ ಪ್ರದೇಶವಾದ ಬೆಳಗಾವಿಯಲ್ಲಿ ಆತಂಕ ಮನೆಮಾಡಿದೆ. ಈಗಾಗಲೇ  ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು , ಜಿಲ್ಲೆಯ  ವಿವಿಧ ಭಾಗಗಳಲ್ಲಿ 24 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಮಹಾರಾಷ್ಟ್ರ , ಗೋವಾ ರಾಜ್ಯಗಳಿಂದ ಬರುವ ಜನರ ಕರ್ನಾಟಕ್ಕೆ ಬರುವ ಜನರ ಮೇಲೆ ಹದ್ದಿನಕಣ್ಣ ಇಟ್ಟಿದ್ದು ಎರಡು ಡೋಸ್ ಲಸಿಕೆ , ಆರ್.ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಚೆಕ್ ಮಾಡಿ ರಾಜ್ಯಕ್ಕೆ ಪ್ರವೇಶ ಕೊಡಲಾಗುತ್ತಿದೆ ಎಂದು […]

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಹೋನ್ನಾಳಿ ಶಾಸಕ ಭರ್ಜರಿ ತಯಾರಿನಡೆಸಿದ್ದಾರೆ. ಕೋವಿಡ್ ಪರಿಹಾರದ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಗೆ ಆಮಿಷವೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. “ ಬೊಮ್ಮಾಯಿ ಸರ್ಕಾರ ಕೋವಿಡ್ ಪರಿಹಾರವಾಗಿ 1ಲಕ್ಷ ರೂಪಾಯಿ ಹಣವನ್ನು ನೀಡುತ್ತಿದೆ , ನಾನು ನಿಮಗೆ ವೈಕ್ತಿಕವಾಗಿ ಹತ್ತು ಸಾವಿರ ನೀಡುತ್ತಿದ್ದೇನೆ ಮುಂಬರುವ ಚುನಾವಣೆಗೆ ನನಗೆ ವೋಟ್ ಹಾಕಬೇಕೆಂದು ಷರತ್ತು ವಿಧಿಸಿದಲ್ಲದೇ ಮನೆಬಳಿ ಜನರನ್ನು ಕರೆಸಿಕೊಂಡು ಆಣೆಪ್ರಮಾಣ ಮಾಡಿಸಿಕೊಂಡಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

ಪರವಾನಿಗೆ ನವೀಕರಿಸದ 12 ಸಾವಿರ ಎನ್.ಜಿ.ಒ ಗಳ  ಮಾನ್ಯತೆಯನ್ನು ಕೆಂದ್ರಸರ್ಕಾರ ರದ್ದು ಮಾಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 31 ರೊಳಗೆ ಪರವಾನಿಗೆ ನವೀಕರಿಸುವಂತೆ ಗಡುವು ನೀಡಲಾಗಿತ್ತು , ಆದರು ಲೈಸನ್ಸ್ ನವೀಕರಣ ಮಾಡದ ಎನ್.ಜಿ.ಒ ಗಳ ಮಾನ್ಯತೆ ರದ್ದು ಮಾಡಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

  ಬೊಮ್ಮಾಯಿ ಸರ್ಕಾರ 1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದೆ ನಾನು ನಿಮಗೆ 10 ಸಾವಿರ ವೈಯಕ್ತಿಕ ಹಣ ನೀಡುತ್ತಿದ್ದೇನೆ ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ಎಂದು  ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೊವಿಡ್ ಪರಿಹಾರ ಹಣ ನೀಡುವಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಆಣೆ ಪ್ರಮಾಣ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ತಾಕೀತುಸರ್ಕಾರದಿಂದ 1 ಲಕ್ಷ ಹಣ […]

ಈಗಿನ ಪೀಳಿಗೆಯ ಯುವಕ ಹಾಗು ಯುವತಿಯರು “ಕೊರಿಯನ್‌ ಸೀರೀಸ್”‌ ಗೆ ಅಡಿಕ್ಟ್‌ ಆಗಿರೋದು ಕಾಮನ್‌ ಅಂತಾನೇ ಹೇಳಬಹುದು. ಇತ್ತೀಚಿಗೆ ಪ್ರಪಂಚದಾದ್ಯಂತ “ಸ್ಕಿಡ್‌ ಗೇಮ್‌” ಅನ್ನೋ ಕೊರಿಯನ್‌ ಸೀರೀಸ್‌ ಎಲ್ಲೆಡೆ ಸೌಂಡ್ ಮಾಡಿತ್ತು. ನೆಟ್‌ ಫ್ಲಿಕ್ಸ್‌ ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೋಟಿ ಕೋಟಿ ಬಾಚುವ ಮೂಲಕ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಇದೀಗ ಈ ಸೀರೀಸ್‌ ನ ಬಾಗ-೨ ಕೂಡ ಬಿಡುಗಡೆ ಆಗಲು ಎಲ್ಲಾ ಸಿದ್ದತೆಯನ್ನು ನಡೆಸಿದೆ. ಈ ವಿಷಯ […]

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.  ಜ.3 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಲಸಿಕಾಕರಣ ನಡೆಯಲಿದ್ದು ಪ್ರತಿ ಶಾಲೆಯಲ್ಲಿ 50 ಮಕ್ಕಳಿಗೆ ಮೊದಲ ಲಸಿಕೆ ನೀಡಲಾಗುತ್ತೆ ಜೊತೆಗೆ ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ […]

ಸಾಂಕ್ರಾಮಿಕ ಪೀಡಿತ 2020-21 ರಲ್ಲಿ ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ ರೈಲ್ವೆ 500 ಕೋಟಿ ರೂ ಪಡೆದಿದೆ 2021-22 ರ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ ವರೆಗೆ ಡೈನಾಮಿಕ್ ದರಗಳಿಂದ 240 ಕೋಟಿ ರೂ ತತ್ಕಾಲ್ಟಿಕೆಟ್‌ಗಳಿಂದ 353 ಕೋಟಿ ರೂ ಮತ್ತು ಪ್ರೀಮಿಯಂ ತತ್ಕಾಲ್ ಶುಲ್ಕಗಳಿಂದ 89 ಕೋಟಿ ರೂ ಗಳಿಸಿದೆ ಎಂದು ರೈಲ್ವೆ ಹೇಳಿದೆ.ಹೊಸದಿಲ್ಲಿಯಲ್ಲಿ ರೈಲ್ವೇಯು 2020-21ರ ಅವಧಿಯಲ್ಲಿ ತತ್ಕಾಲ್ ಟಿಕೆಟ್ ಶುಲ್ಕದಿಂದ 403 ಕೋಟಿ ರೂ ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ […]

  ತೈವಾನ್ ಸ್ವಾತಂತ್ರ್ಯ ಪ್ರತ್ಯೇಕತಾವಾದಿ ಶಕ್ತಿಗಳನ್ನು ಬೆಂಬಲಿಸಬೇಡಿ ಎಂದು ಚೀನಾ ಜರ್ಮನಿಗೆ ಕರೆ ನೀಡಿದೆ ಡಿಸೆಂಬರ್‌ನಲ್ಲಿ, ತೈಪೆ ಮತ್ತು ಬೀಜಿಂಗ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತೈವಾನ್‌ನೊಂದಿಗೆ ಬಾಂಧವ್ಯವನ್ನು ಗಾಢಗೊಳಿಸುವ ಬಗ್ಗೆ ಜರ್ಮನ್ ಸಂಸತ್ತು ನಿರ್ಣಯವನ್ನು ಅಂಗೀಕರಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಬರ್ಲಿನ್ ನ ಜರ್ಮನಿಯಲ್ಲಿರುವ ಚೀನಾದ ರಾಜತಾಂತ್ರಿಕರೊಬ್ಬರು ಹೊಸ ಜರ್ಮನ್ ಸರ್ಕಾರಕ್ಕೆ ಏಕ-ಚೀನಾ ತತ್ವವನ್ನು ಪಾಲಿಸಬೇಕು ಮತ್ತು ತೈವಾನ್ ಕಾರ್ಡ್ ನ್ನು ಆಡಬಾರದು ಅಥವಾ ತೈವಾನ್ ಸ್ವಾತಂತ್ರ್ಯ […]

Advertisement

Wordpress Social Share Plugin powered by Ultimatelysocial