ಬೆಂಗಳೂರಿನಲ್ಲಿ ಹೊಟೆಲ್ ಒಳಗೆ ಸಿಲಿಂಡರ್ ಬ್ಲಾಸ್ಟ್ ಬೆಳಿಗ್ಗೆ 9-45 ರ ಸುಮಾರಿಗೆ ನಡೆದಿರುವ ಘಟನೆ,ಹೋಟೆಲ್ ಮಾಲೀಕ ಮಹೇಶ್ 32 ಗಂಭೀರ ಗಾಯ ಕೊಂಡಿದ್ದು ಚಂದ್ರಲೇಔಟ್ ನ ಸಂತೃಪ್ತಿ ಉತ್ತರ ಕರ್ನಾಟಕದ ಜವಾರಿ ಊಟದ ಮನೆಯಲ್ಲಿ ಈ ಘಟನೆ ನಡೆದಿದೆ,ಹೋಟೆಲ್ ಕಂ ಪಿಜಿಯಾಗಿರುವ ಕಟ್ಟಡ ಇದ್ದಾಗಿದ್ದು ಕಟ್ಟಡದ ಗ್ರೌಂಡ್ ಪ್ಲೋರ್ ನಲ್ಲಿರುವ ವೇಳೆ ಹೋಟೆಲ್ ನಲ್ಲಿ ಮಹೇಶ್ ಹೊರತು ಪಡಿಸಿ ಯಾರು ಇರಲಿಲ್ಲ ಎಲ್ಲಾರು ಪ್ರಾಣ ಅಪಾಯದಿಂದ ಪರಾಗಿದ್ದಾರೆ ಚಂದ್ರಲೇಔಟ್ ಪೊಲೀಸ್ […]

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.  ಜ.3 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಲಸಿಕಾಕರಣ ನಡೆಯಲಿದ್ದು ಪ್ರತಿ ಶಾಲೆಯಲ್ಲಿ 50 ಮಕ್ಕಳಿಗೆ ಮೊದಲ ಲಸಿಕೆ ನೀಡಲಾಗುತ್ತೆ ಜೊತೆಗೆ ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ […]

ಭಾರತವು ಪ್ರತಿ ನಿಮಿಷಕ್ಕೆ 9000 Swiggy ಆರ್ಡರ್‌ಗಳು ಮತ್ತು 8000 Zomato ಆರ್ಡರ್‌ಗಳ ದರದಲ್ಲಿ ಹೊಸ ವರ್ಷದ ಮುನ್ನಾವೇ  ದಿನವನ್ನು ಆಚರಿಸುತ್ತಿದ್ದು, Swiggy ಮತ್ತು Zomato ಜನವರಿ 1 ರಿಂದ ದುಬಾರಿಯಾಗಲಿದೆ ಆದರೆ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹೊಸ ವರ್ಷದ ಮುನ್ನವೆ ಬೆಲೆ ಏರಿಕೆಯಾಗಲ್ಲಿದ್ದು,ಒಮಿಕ್ರಾನ್ ಬಯದಿದ್ದಾಗಿ  ಹೆಚ್ಚಿನ ಜನರು ಹೊಸ ವರ್ಷದ  ಮುನ್ನವೆ ಪಾರ್ಟಿಯನ್ನು ಬಿಟ್ಟು ಬಿಡುವುದರೊಂದಿಗೆ,Swiggy ಮತ್ತು Zomato ಮೇಲಿನ ಆರ್ಡರ್‌ಗಳ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚಿದೆ. ಸ್ವಿಗ್ಗಿ […]

ರಾಜ್ಯದಲ್ಲಿ ಕಳೆದ ಎರಡು ಅಲೆ ಪ್ರಾರಂಭದಲ್ಲಿ ಚಿಕ್ಕ ಮೊಳಕೆಯಾಗಿ, ತದನಂತರ ಹೆಮ್ಮರವಾಗಿ ಸಾಕಷ್ಟು ಜನರ ಪ್ರಾಣವನ್ನ ಬಲಿ ಪಡೆದಿದ್ವು ಕೊರೊಣ ಮತ್ತು ಡೆಲ್ಟಾ ರೂಪಾಂತರಿ. ಈಗ  ಓಮಿಕ್ರಾನ್‌  ಸರದಿ.. ಎಸ್‌ ಮಂದಗತಿಯಲ್ಲಿದ್ದ ಓಮಿಕ್ರಾನ್‌ ಸೋಂಕಿತರ ಸಂಖ್ಯೆ, ಈಗ ದಿನೆ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ತಜ್ಞರೇ ಸರ್ಕಾರಕ್ಕೆ ಲಾಕ್‌ ಡೌನ್‌ ಮಾಡಲು ಸಲಹೆ ನೀಡಿದ್ದಾರೆ. ಹೌದು.. ಒಂದುವೇಳೆ ಐಸಿಯೂ ಮತ್ತು ಬೆಡ್‌ ಶೇ ೪೦ ರಷ್ಟು  ಭರ್ತಿಯಾದ್ರೆ,  ವಾರದ ಪಾಸಿಟಿವಿಟಿ ಧರ […]

ಕೊರೊನಾವೈರಸ್ ಹೊಸ ಅಲೆಯನ್ನುಮೂಡಿಸಿದೆ ಅದಕ್ಕೆ ಡಿಸೆಂಬರ್ 28 ರಿಂದ 10 ದಿನಗಳವರೆಗೆ ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಲ್ಲಿದೆ ಎಂದು ಆರೋಗ್ಯ ಇಲಾಖೆ ಸಚಿವರಾದ ಸುಧಾಕರ ರವರು ಹೇಳಿದ್ದಾರೆ ಕೋವಿಡ್-19 ಸಕ್ರಿಯವಾದ ಪ್ರಕರಣಗಳು ಭಾರತ ಡಿಸೆಂಬರ್ 26 ನವೀಕರಣಗಳು, ಭಾರತದಲ್ಲಿ ಹೊಸ ಒಮಿಕ್ರಾನ್ ರೂಪಾಂತರ ಪ್ರಕರಣಗಳು, ಕೊರೊನಾವೈರಸ್ 3 ನೇ ಅಲೆ, ಕೋವಿಡ್ -19 ಲಸಿಕೆ ಅಂಕಿಅಂಶಗಳುನ್ನುಪರಿಶೀಲಿಸಿದ್ದಾರೆ ಮತ್ತು ಕರ್ನಾಟಕದಲ್ಲಿ ತಿನಿಸುಗಳುಹೋಟೆಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆವರಣದ ಆಸನ ಸಾಮರ್ಥ್ಯದ 50 […]

ಮದುವೆಯಾಗಿರುವಂತಹ ಹೆಂಗಸರು ಕಾಲುಂಗುರವನ್ನು ಧರಿಸಿಕೊಂಡಿರುತ್ತಾರೆ, ಇದು ಮದುವೆಯಾಗಿರುವುದನ್ನು ತೊರಿಸುತ್ತದೆ,ಅಷ್ಟೆ ಅಲ್ಲದೆ ಇದರ ಹಿಂದೆ ಒಂದು ವೈಙ್ಙಾನಿಕ ತತ್ವವಿದೆ.ಕಾಲುಂಗುರವನ್ನು ಸಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ. ಈ ಬೆರಳಿನಿಂದ ಒಂದು ನರ ಗರ್ಭಕೋಶವನ್ನು ಹಾದು ಹೃದಯದವರೆಗೂ ಹೋಗುತ್ತದೆ.ಆ ಬೆರಳಿಗೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಸುಗಮವಾಗಿ ಆಗುತ್ತದೆ.ಇದರಿಂದ ಸರಿಯಾದ ಸಮಯಕ್ಕೆ ಮುಟ್ಟಾಗ ಬಹುದು.ಅದಕ್ಕಾಗಿಯೇ ಮದುವೆಯಾದವರು ಕಾಲುಂಗುರವನ್ನು ತೊಡುತ್ತಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಕರೋನ ವೈರಸ್ ಪ್ರಕರಣಗಳ ಹೆಚ್ಚಳ ಮತ್ತು ಓಮಿಕ್ರಾನ್ ರೂಪಾಂತರದ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಬೃಹತ್ಮ ಮುನ್ಸಿಪಲ್ ಕಾರ್ಪೊರೇಷನ್ (BMC) ನಗರದಲ್ಲಿ ಯಾವುದೇ ಮುಚ್ಚಿದ ಅಥವಾ ತೆರೆದ ಪ್ರದೇಶಗಳಲ್ಲಿ ಹೊಸ ವರ್ಷದ ಆಚರಣೆ ಕಾರ್ಯಕ್ರಮಗಳು ಮತ್ತು ಸಭೆಗಳನ್ನು ನಿಷೇಧಿಸಿದೆ. ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಶುಕ್ರವಾರ ಸಂಜೆ ಈ ಕುರಿತು ಆದೇಶ ಹೊರಡಿಸಿದ್ದಾರೆ. “ಬಿಎಂಸಿ ಅಧಿಕಾರ ವ್ಯಾಪ್ತಿಯಲ್ಲಿರುವ ಯಾವುದೇ ಮುಚ್ಚಿದ ಅಥವಾ ತೆರೆದ ಪ್ರದೇಶಗಳಲ್ಲಿ ಹೊಸ ವರ್ಷದ […]

ಕೋಲಾರದ ಒಂದೇ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಸದ್ಯ ಕಾಲೇಜಿನ ಹಾಸ್ಟೆಲ್ ಅನ್ನು ಕಂಟೇನ್ಮೆಂಟ್ ಮಾಡಲಾಗಿದೆ  ಎಂದು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕೋಲಾರದ ದೇವರಾಜ ಅರಸ ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada      

  ಬೆಳಗಾವಿಯಲ್ಲಿ  ನಡೆಯುತ್ತಿರುವ ಚಳಿಗಾಲದ ಅಧಿವೇಶನಲದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವುಕುಮಾರ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಡಿಗ್ರೀ ಓದಿ ಸರ್ಟೀಫಿಕೆಟ್‌ ಪಡೆದ ಯುವಕರಿಗೆ ಇನ್ನು ಉದ್ಯೋಗವಿಲ್ಲ.. ಹಾಗಾಗಿ ಉದ್ಯೋಗ ನೀಡಿ ಅಥವಾ ಭತ್ಯ ನೀಡಿ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಕಾಂಗ್ರೆಸ್ನ್ ಗಣ್ಯ ನಾಯಕರು ಪ್ರತಿಭಟನೆ ಮಾಡಿದ್ದಾರೆ.  

ಶುದ್ಧ ನಂದಿನಿ ತುಪ್ಪ ಯಾರಿಗೆ ತಾನೇ ಇಷ್ಟವಾಗಲ್ಲ. ಆದರೆ ಇಲ್ಲಿ ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ..! ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ಒಂದು ಮೈಸೂರಿನ ಹೊಸ ಹುಂಡಿ ಬಳಿ ಪತ್ತೆಯಾಗಿದೆ.ಈ ಗೋಡೌನ್‌ನ ಮೂಲಕ ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಈ ನಕಲಿ ತುಪ್ಪ ತಯಾರಕರ ವಿತರಣೆ ಜಾಲ ಬಯಲಾಗಿದೆ. ಗುರುವಾರ […]

Advertisement

Wordpress Social Share Plugin powered by Ultimatelysocial